Airtel and Jio Plans in India: ನೀವು ಏರ್ಟೆಲ್ ಮತ್ತು ಜಿಯೋ ಬಳಕೆದಾರರಾಗಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇದೆ. ಎರಡೂ ಕಂಪನಿಗಳು ದೇಶಾದ್ಯಂತ ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸುತ್ತಿವೆ.
Airtel Thanks App Offer: ಏರ್ಟೆಲ್ ಥ್ಯಾಂಕ್ಸ್ ಎಂಬುದು ಏರ್ಟೆಲ್ನ ಅಪ್ಲಿಕೇಶನ್ ಆಗಿದ್ದು ಅದು ಬಳಕೆದಾರರಿಗೆ ರಿವಾರ್ಡ್ಗಳನ್ನು ಕ್ಲೈಮ್ ಮಾಡಲು, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಗೆ ಆಕ್ಸೆಸ್ ಪಡೆಯಲು ಪ್ರಸ್ತುತ ಬಿಲ್ಗಳನ್ನು ಪಾವತಿಸಲು, ಪ್ಲಾನ್ ಬದಲಾಯಿಸಲು ಸಹಾಯ ಮಾಡುತ್ತದೆ.
Vodafone Idea- ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳನ್ನು ನೀಡುವ ಭರ್ಜರಿ ಯೋಜನೆಯನ್ನು ಪರಿಚಯಿಸಿದೆ. 151ರೂ.ಗಳ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಡಿಸ್ನಿ + ಹಾಟ್ಸ್ಟಾರ್ ಮೂರು ತಿಂಗಳವರೆಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗುತ್ತಿದೆ. Vi ಯ ಈ ಯೋಜನೆ ಬಗ್ಗೆ ತಿಳಿಯೋಣ...
Airtel Cheapest Plans with Amazon Prime: ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಗಳ ಮೂಲಕವೂ ಈ OTT ಅಪ್ಲಿಕೇಶನ್ಗಳಿಗೆ ಆಕ್ಸೆಸ್ ಪಡೆಯಬಹುದು. ಹೌದು ಇಂದು ನಾವು ಕಡಿಮೆ ಬೆಲೆಯಲ್ಲಿ ಡೇಟಾ ಮತ್ತು OTT ಪ್ರಯೋಜನಗಳನ್ನು ನೀಡುತ್ತಿರುವ ಏರ್ಟೆಲ್ನ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
Latest Airtel Plans: ಖ್ಯಾತ ಟೆಲಿಕಾಂ ಕಂಪನಿ ಏರ್ಟೆಲ್ ಮಾರುಕಟ್ಟೆಗೆ ಮೂರು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ, ಈ ಯೋಜನೆಗಳಲ್ಲಿ ನಿಮಗೆ ಸಾವಿರಾರು GB ಡೇಟಾ ಮತ್ತು ಕಡಿಮೆ ಬೆಲೆಯಲ್ಲಿ 15 OTT ಪ್ಲಾಟ್ಫಾರ್ಮ್ ಗಳ ಚಂದಾದಾರಿಕೆಯಂತಹ ಆಕರ್ಷಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳ ಪ್ರಯೋಜನಗಳು ಮತ್ತು ಬೆಲೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.
ಏರ್ಟೆಲ್ ತನ್ನ ಗ್ರಾಹಕರಿಗೆ ಇಂತಹ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳನ್ನು ನೀಡಲು ಪ್ರಯತ್ನಿಸುತ್ತಿದೆ, ಇದು ಕಡಿಮೆ ವೆಚ್ಚ ಆದರೆ ಗರಿಷ್ಠ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಇಂದು ನಾವು ಏರ್ಟೆಲ್ನ ಅಂತಹ ಕೆಲವು ಅದ್ಭುತ ಯೋಜನೆಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.
ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಇಂತಹ ಹಲವು ರಿಚಾರ್ಜ್ ಪ್ಲಾನ್ ಗಳನ್ನು ಹೊಂದಿದ್ದು, ಇದು ಉಚಿತ OTT ಪ್ಲಾಟ್ಫಾರ್ಮ್ ಅನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯು ವಿಶೇಷವಾಗಿ ಮೊಬೈಲ್ನಲ್ಲಿ OTT ನಲ್ಲಿ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ವೀಕ್ಷಿಸಲು ಇಷ್ಟಪಡುವ ಜನರಿಗೆ ಇದು ತುಂಬಾ ಉಪಯೋಗಕ್ಕಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಗಳು ಸಹ ಲಭ್ಯವಿವೆ. ಈ ಯೋಜನೆಗಳ ವ್ಯಾಲಿಡಿಟಿಯು ಒಂದು ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್ ಸಹ ಇದೆ. ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಯೋಜನೆಗಳ ಜೊತೆಗೆ, ಅಮೆಜಾನ್ ಪ್ರೈಮ್ ಮತ್ತು ಏರ್ಟೆಲ್ ಡಿಸ್ನಿ + ಹಾಟ್ಸ್ಟಾರ್ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. ಈ ಯೋಜನೆಗಳ
ರಿವಾರ್ಡ್ಸ್ 123 ಪ್ಲಸ್ ಇದು ಡಿಜಿಟಲ್ ಸೇವಿಂಗ್ಸ್ ಬ್ಯಾಂಕ್ ಖಾತೆಯ ಸೇವೆಯಾಗಿದ್ದು, ಗ್ರಾಹಕರು ಉಚಿತ OTT ಚಂದಾದಾರಿಕೆ ಹಾಗೂ ಕ್ಯಾಶ್ ಬ್ಯಾಕ್ ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಕೊಡುಗೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.