Amarnath Yatra 2022: ಈ ಬಾರಿಯ ಅಮರನಾಥ ಯಾತ್ರೆಯು 43 ದಿನಗಳ ಕಾಲ ನಡೆಯಲಿದ್ದು, ಸಂಪ್ರದಾಯದಂತೆ ರಕ್ಷಾ ಬಂಧನ ದಿನದಂದು ಮುಕ್ತಾಯವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಕಚೇರಿ ಮಾಹಿತಿ ನೀಡಿದೆ.
Amarnath Yatra 2021: ಕೊರೊನಾ ವೈರಸ್ ನ ಮೂರನೇ ಅಲೆಯ (Coronavirus Third Wave) ಭೀತಿಯ ಹಿನ್ನೆಲೆ ಆಡಳಿತ ಈ ಬಾರಿಯೂ ಕೂಡ ಪ್ರಸಿದ್ಧ ಅಮರನಾಥ ಯಾತ್ರೆಯನ್ನು (Amarnath Yatra 2021 ) ರದ್ದುಗೊಳಿಸಿದೆ. ಆದರೆ, ಭಕ್ತಾದಿಗಳು ಆನ್ಲೈನ್ ಮೂಲಕ ಬಾಬಾ ಅಮರನಾಥ್ (Baba Amarnath) ದರ್ಶನವನ್ನು ಪಡೆಯಬಹುದಾಗಿದೆ.
Amarnath Yatra 2021:ಈ ಪವಿತ್ರ ಯಾತ್ರೆಗಾಗಿ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಯಸ್ ಬ್ಯಾಂಕ್ನ 446 ಆಯ್ದ ಶಾಖೆಗಳಲ್ಲಿ ನೋಂದಣಿ ಪ್ರಕ್ರಿಯೆ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.