Serpens Catus photo : ನಿಗೂಢ ಹಾಗೂ ದಟ್ಟ ಕಾನನ ಅಮೆಜಾನ್‌ನಲ್ಲಿಯೂ ಆಗಾಗ ವಿಚಿತ್ರ ಪ್ರಾಣಿಗಳು ಪತ್ತೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗುತ್ತಿರುತ್ತವೆ. ಟ್ಟಿಟರ್‌ನಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿರುವ ಬೆಕ್ಕನ್ನು, ʼಸರ್ಪನ್ಸ್ ಕ್ಯಾಟಸ್ʼ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಅಪರೂಪದ ಬೆಕ್ಕಿನ ಜಾತಿಯಾಗಿದೆ.