amitabh bachchan tweet: ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ನಡುವೆ ಅಮಿತಾಬ್ ಬಚ್ಚನ್ ಅವರ ಇತ್ತೀಚಿನ ಟ್ವೀಟ್ ಎಲ್ಲೆಡೆ ಚರ್ಚೆಯಲ್ಲಿದೆ.. ಬಿಗ್ ಬಿ ಅವರ ಒಂದು ಮಾತು ಎಲ್ಲೆಡೆ ಅನುಮಾನವನ್ನು ಉಂಟುಮಾಡುತ್ತಿದೆ..
Amitabh Bachchan about Rekha: ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ.
Amitabh Bachchan Property Successor: ಲೈಫ್ ಸ್ಟೈಲ್ ಏಷ್ಯಾ ವರದಿ ಪ್ರಕಾರ, ಅಮಿತಾಬ್ ಬಚ್ಚನ್ 3,190 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಐಷಾರಾಮಿ ಬಂಗಲೆ ಜಲ್ಸಾ ಬರೋಬ್ಬರಿ 112 ಕೋಟಿ ರೂ. ಮೌಲ್ಯದ್ದಾಗಿದ್ದು, ಇದಲ್ಲದೇ ಅವರ ಹೆಸರಿನಲ್ಲಿ ಜನಕ್, ವತ್ಸ ಮುಂತಾದ ಬಂಗಲೆಗಳೂ ಇವೆ.
Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
Amitabh Bachchan Property Successor: ಅಮಿತಾಭ್ ಬಚ್ಚನ್ ಅವರ ಪೂರ್ಣ ಹೆಸರು ಅಮಿತಾಬ್ ಹರಿವಂಶ ರೈ ಶ್ರೀವಾಸ್ತವ ಬಚ್ಚನ್. ಒಂದು ಕಾಲದಲ್ಲಿ 500 ರೂಪಾಯಿ ಆದಾಯ ಪಡೆಯುತ್ತಿದ್ದ ಬಚ್ಚನ್, ಇಂದು ಶತಕೋಟಿ ಮೌಲ್ಯದ ಸಂಪತ್ತಿನ ಒಡೆಯನಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.