ವಿಶ್ವದ ಟಾಪ್ 50 ಜಾಗತಿಕ ಬ್ರ್ಯಾಂಡ್ಗಳಲ್ಲಿ, ವಿಶ್ವದ ಪ್ರಬಲ ಆಹಾರ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಈ ಆಹಾರ ಬ್ರ್ಯಾಂಡ್ ಅನ್ನು ಒಂದು ಕಾಲದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬೆಂಬಲಿಸಿದ್ದರು ಎಂಬುದು ವಿಶೇಷ ಸಂಗತಿ.
ಹಾಲಿನ ದರ ಏರಿಕೆ: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಹಾಲಿನ ದರ ಇಳಿಕೆಯಾಗಲಾರದು ಆದರೆ ಏರಿಕೆಯಾಗಲಿದೆ ಎಂದು ಅಮುಲ್ ಎಂಡಿ ಆರ್.ಎಸ್.ಸೋಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿದ್ಯುತ್ ದರ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.