26 ಲಕ್ಷ ರೈತರ ಬದುಕು.. ನಿತ್ಯ 10 ಲಕ್ಷ ಹಾಲು ಹಾಕೋ ರೈತರು - 28 ಸಾವಿರ ಹಳ್ಳಿಗಳ ಸಂಪರ್ಕ..2 ಲಕ್ಷ ನೌಕರರ ಭವಿಷ್ಯ ಅಡಗಿದೆ - ಯಾವುದೇ ಕಾರಣಕ್ಕೂ KMF-ಅಮುಲ್ ವಿಲೀನವಿಲ್ಲ-ಬಾಲಚಂದ್ರ
ರಾಜ್ಯದಲ್ಲಿ ಅಮುಲ್ ಉದ್ಯಮ ವಿಸ್ತರಣೆ ವಿಚಾರ.ಅಮೂಲ್ ಸಂಸ್ಥೆ ವಿರುದ್ಧ ಕನ್ನಡಿಗರಿಂದ ಭಾರಿ ವಿರೋಧ.ಟ್ವೀಟರ್ನಲ್ಲಿ ಕನ್ನಡಿಗರಿಂದ ಸೇವ್ ನಂದಿನಿ ಅಭಿಯಾನ.'ಸೇವ್ ನಂದಿನಿ ಕೆಎಂಎಫ್' ಹ್ಯಾಷ್ಟ್ಯಾಗ್ ಅಭಿಯಾನ
ರಾಜ್ಯದಲ್ಲಿ ಅಮುಲ್ ಡೇರಿ ಉದ್ಯಮ ವಿಸ್ತರಣೆ ವಿಚಾರ. ಸರ್ಕಾರದ ವಿರುದ್ಧ ಮಾಜಿ ಸಿಎಂ HDK ಕೆಂಡಾಮಂಡಲ. ನಂದಿನಿ ವಿರುದ್ಧದ ಮೂರು ಸಂಚುಗಳನ್ನ ಬಿಚ್ಚಿಟ್ಟ HDK. ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಟ್ವೀಟ್ ಮಾಡಿ ಹೆಚ್ಡಿ ಕುಮಾರಸ್ವಾಮಿ ಕೆಂಡಾಮಂಡಲ.
Karnataka Election 2023: ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ, ಹಿಂದಿ ಹೇರಿಕೆಗೂ ಸಮರ್ಥನೆ. ಸಿಟಿ ರವಿ ಅವರೇ, ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ ಎಂದು ಕಾಂಗ್ರೆಸ್ ಕುಟುಕಿದೆ.
Karnataka Assembly elections 2023: ನಾವು ಸಹ ಬೇರೆ ರಾಜ್ಯಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು CM ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
Amul Milk Price Hike: ಅಮುಲ್ ತಾಜಾ, ಶಕ್ತಿ, ಟೀ ಸ್ಪೆಷಲ್, ಹಸುವಿನ ಹಾಲು, ಚಾ ಮಜಾ, ಸ್ಲಿಮ್ ಮತ್ತು ಸ್ಟ್ರೀಮ್, ಎ ಟು ಹಸುವಿನ ಹಾಲು, ಎಮ್ಮೆ ಹಾಲು ಸೇರಿದಂತೆ ಬ್ರಾಂಡ್ಗಳ ಬೆಲೆಗಳನ್ನು ಇದೀಗ ಮತ್ತೆ 2 ರೂ.ಗಳಷ್ಟು ಹೆಚ್ಚಿಸಿದೇ. ಇದು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
ಯಾವುದೂ ಸಮಸ್ಯೆಯಿಲ್ಲ. ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಅದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದರು.
ಹಾಲಿನ ದರ ಏರಿಕೆ: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಹಾಲಿನ ದರ ಇಳಿಕೆಯಾಗಲಾರದು ಆದರೆ ಏರಿಕೆಯಾಗಲಿದೆ ಎಂದು ಅಮುಲ್ ಎಂಡಿ ಆರ್.ಎಸ್.ಸೋಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿದ್ಯುತ್ ದರ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಅಮುಲ್ ತನ್ನ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸುವುದಾಗಿ ಸೋಮವಾರ ಹೇಳಿದೆ. ಈಗ ಅಮುಲ್ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (GCMMF) ಪ್ರಕಾರ, ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಹಸು ಮತ್ತು ಎಮ್ಮೆ ಹಾಲು ಸೇರಿದಂತೆ ಬ್ರಾಂಡ್ನ ಎಲ್ಲಾ ಹಾಲಿನ ಪ್ರಭೇದಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದೆ.
Amul Milk Price Hike: Amul ಮತ್ತೊಮ್ಮೆ ತನ್ನ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಕಂಪನಿ ದೇಶಾದ್ಯಂತದ ಮಾರುಕಟ್ಟೆಯಲ್ಲಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ ರೂ.2 ಹೆಚ್ಚಿಸಿದೆ.
Amul Price Hike : ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಡ್ಡಪರಿಣಾಮವು ದೈನಂದಿನ ವಿಷಯಗಳ ಮೇಲೆ ಬೀರಲು ಆರಂಭಿಸಿದೆ. ಅಮುಲ್ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ ಏರಿಕೆ ಮಾಡಿದೆ.
ಗುಜರಾತ್ ಕೋ-ಆಪ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF) ಅಮೂಲ್ ಬ್ರಾಂಡ್ ನ ಮಾರ್ಕೆಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದೆ ಕಂಪನಿಗೆ ಸಂಬಂಧಿಸಿದ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ ಯುನಿಯನ್ ಲಿಮಿಟೆಡ್ ಹಾಲಿಯ ಎರಡು ಹೊಸ ವರೈಟಿಗಳ ಉತ್ಪಾದನೆಯನ್ನು ಆರಂಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.