Anger Control Tips: ಕೋಪಗೊಂಡ ವ್ಯಕ್ತಿ ಯಾರ ಮಾತನ್ನೂ ಕೇಳುವುದಿಲ್ಲ, ತನಗೆ ಸರಿ ಎಂದು ಅನಿಸಿದ್ದನ್ನೇ ಮಾಡುತ್ತಾನೆ. ಕೋಪದಲ್ಲಿ, ಆ ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ತಿಳುವಳಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂದಹಾಗೆ ಅತಿಯಾದ ಕೋಪವು ಆರೋಗ್ಯಕ್ಕೆ ಹಾನಿ ಎಂಬುದು ನೆನಪಿರಲಿ.
ಕೋಪ ನಿರ್ವಹಣೆ ಸಲಹೆಗಳು: ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವನೆ ಹೊಂದಿರುತ್ತಾರೆ, ಆದ್ದರಿಂದ ಅವರು ಕೋಪಗೊಳ್ಳಬಹುದು. ಆದರೆ ನೀವು ಕೆಲವು ಸಿಂಪಲ್ ಸಲಹೆ ಪಾಲಿಸಿದ್ರೆ ಈ ಕೋಪವು ನಿಯಂತ್ರಣದಲ್ಲಿರುತ್ತದೆ.
ನೀವು ಏನಾದರೂ ಕೋಪಗೊಂಡರೆ, ಮೊದಲನೆಯದಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ಆಳವಾದ ಉಸಿರಾಟವು ಉತ್ಸಾಹ, ಆತಂಕ, ಖಿನ್ನತೆ ಮತ್ತು ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ನಮ್ಮ ಜೀವನದಲ್ಲೂ ಬಹಳ ಮಟ್ಟಿಗೆ ನಿಜ. ಕೋಪವು ಒಂದು ಭಾವನೆಯಾಗಿರಬಹುದು, ಆದರೆ ಅದು ಅಪಾಯಕಾರಿ ಮಟ್ಟವನ್ನು ತಲುಪಿದರೆ, ಅದು ಸ್ವತಃ ಸುಡಬಹುದು. ಕೋಪ ನಿರ್ವಹಣೆಗೆ ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿಯಲು ಕೆಲ ಸಮಯ ತೆಗೆದುಕೊಳ್ಳಬಹುದು. ಆದರೆ ಅದು ಅಸಾಧ್ಯವೇನೂ ಅಲ್ಲ. ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಹಲವಾರು ಮಾರ್ಗಗಳಿವೆ. ತಡೆಯೋಕೆ ಆಗದಷ್ಟು ಸಿಟ್ಟು ನಿಮ್ಮನ್ನು ಆಕ್ರಮಿಸುತ್ತಿದ್ದರೆ ನಿಮ್ಮ ಕೋಪವನ್ನು ತಡೆಯಲು ಇಲ್ಲಿ ಕೆಲವು ಟಿಪ್ಸ್ಗಳಿವೆ.
ನಾವು ನಮ್ಮ ನಿತ್ಯ ಜೀವನದಲ್ಲಿ ಬಹಳಷ್ಟು ಮಂದಿಯನ್ನು ನೋಡುತ್ತೇವೆ. ವಿನಾ ಕಾರಣ ಅವರಿಗೆ ಕೋಪ ಬರುತ್ತದೆ. ಅವರ ಮುಂದೆ ನಿಂತು ಏನು ಮಾತನಾಡಿದರೂ ಕಷ್ಟವೇ. ನಿಮಗೂ ಇಂಥಹ ಸಮಸ್ಯೆ ಇದ್ದರೆ ಕೋಪವನ್ನು ನಿಯಂತ್ರಿಸುವುದು ಹೇಗೆ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.