Anjan Das Murder Case: ಒಬ್ಬ ವ್ಯಕ್ತಿಯು ಹೊಲವೊಂದಕ್ಕೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಹೋಗುವುದನ್ನು ದೃಶ್ಯದಲ್ಲಿ ಕಾಣಬಹುದು. ದೀಪಕ್ ಎಂಬಾತ ತನ್ನ ಮಲತಂದೆ ಅಂಜನ್ ದಾಸ್ ನನ್ನು ಕೊಲೆ ಮಾಡಿದ್ದು, ಬಳಿಕ ತಾಯಿ ಸಹಾಯದಿಂದ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದ. ಇದೀಗ ರುಂಡವನ್ನು ವಿಲೇವಾರಿ ಮಾಡಲು ಹೊಲವೊಂದರ ಸಮೀಪ ತೆರಳಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.