Anti-Hair Fall Tips: ರಾಸಾಯನಿಕ ಶಾಂಪೂಗಳಿಗೆ ನಿಮ್ಮ ಸುಂದರವಾದ ಕೂದಲನ್ನು ಹಾಳುಮಾಡಲು ಅವಕಾಶ ಕೊಡಬೇಡಿ. ಶಾಂಪೂ ಇಲ್ಲದೆ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ತೊಳೆಯಲು 4 ವಿಧಾನಗಳು ಇಲ್ಲಿವೆ. Lifestyle News In Kannada
Anti-Hairfall Tips: ಇಂದು ನಾವು ನಿಮಗಾಗಿ ಕೂದಲುದುರುವಿಕೆ ತಕ್ಷಣಕ್ಕೆ ನಿಂತು ಹೋಗುವಂತೆ ಮಾಡುವ ಒಂದು ತೈಲ ಮಿಶ್ರಣವನ್ನು ತಂದಿದ್ದೇವೆ. ಈ ಎಣ್ಣೆಯ ಕೇವಲ 5 ನಿಮಿಷಗಳ ಮಸಾಜ್ ಹೇರ್ ಫಾಲ್ ಗೆ ಗುಡ್ ಬೈ ಹೇಳಲಿದೆ. ದಾಸವಾಳದಲ್ಲಿ ಹೇರಳ ಪ್ರಮಾಣದಲ್ಲಿ ಪ್ರೋಟೀನ್ ಇದ್ದು, ಇದು ಕೂದಲಿಗೆ ಒಂದು ಸೂಪರ್ ಫುಡ್ ರೀತಿ ಕಾರ್ಯನಿರ್ವಹಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.