ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ರಕ್ತದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಎರಡೂ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ ಮತ್ತು ದೀರ್ಘಕಾಲದ ಅನಾರೋಗ್ಯವನ್ನು ಉಂಟುಮಾಡುತ್ತದೆ. ಈ ಅಪಾಯದಿಂದ ದೂರವಿರಲು ತಕ್ಷಣವೇ ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಬೇಕು.
Good News: ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರ ದೇಶದ ಜನರಿಗೆ ಶುಭ ಸುದ್ದಿ ನೀಡಿದೆ. ತೊಗರಿ ಬೇಳೆ ಮೇಲಿನ ಆಮದು ಸುಂಕವನ್ನು ಸರ್ಕಾರ ರದ್ದುಗೊಳಿಸಿದೆ. ಇದರಿಂದ ತೊಗರಿ ಬೇಳೆಯಲ್ಲಿ ಇಳಿಕೆಯಾಗಲಿದೆ.
ಗಗನದತ್ತ ಮುಖ ಮಾಡಿದ್ದ ಬೇಳೆಕಾಳುಗಳ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕೆಲ ತಿಂಗಳ ಹಿಂದೆ ತೊಗರಿ ಬೆಳೆ ದರ ಕೆಜಿಗೆ 95ರಿಂದ 100 ರೂ.ಗೆ ತಲುಪಿತ್ತು. ಈಗ ಅದೇ ಸೊಪ್ಪಿನ ಸಗಟು ದರ ಕೆಜಿಗೆ 72 ರಿಂದ 75 ರೂ.ಗೆ ಇಳಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.