ಜಾನಪದ ಕಲಾವಿದ ಮಾಳು ನಿಪನಾಳ ಮೂವರ ಮೇಲೆ ಹಲ್ಲೆ ಕೇಸ್
ನಿಪನಾಳಗೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಎಚ್ಚರಿಕೆ
ಮಾಳು ನಿಪನಾಳ ಹಲ್ಲೆ ಮಾಡಿರುವುದು ನಿಜವಾಗಿದೆ
ಹಲ್ಲೆಗೆ ಒಳಗಾದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಾನೂನಿಗಿಂತ ಯಾರೂ ದೊಡ್ಡವರಲ್ಲ
ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು
ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಹೇಳಿಕೆ
Tanvi rao : ಕನ್ನಡ ಕಿರುತೆರೆಯ ನಟಿ ತನ್ವಿ ರಾವ್ ಸದ್ಯಕ್ಕೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಮೂಲಕ ವೀಕ್ಷಕರಿಗೆ ಪರಿಚಿತರಾಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ಸಾಮಾನ್ಯ ಜನರಿಗೆ ಪರಿಚಿತರಾಗಿದ್ದ ಇವರು ದೆಹಲಿ ದೂರದರ್ಶನದ 'ಧಿನಕ್ ಧಿನ್ ಧಾ' ಹಾಗೂ ಮುಂಬೈ ದೂರದರ್ಶನದ 'ಧಮ್ ಧಮಾ ಧಮ್' ಕಾರ್ಯಕ್ರಮಗಳಲ್ಲಿ ಬಾಲ ಕಲಾವಿದೆಯಾಗಿ ಭಾಗವಹಿಸಿದ್ದರು. 10 ವರ್ಷದವರಾಗಿದ್ದಾಗಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕರ್ನಾಟಕ ರಾಜ್ಯ ಪಾಲರಿಂದ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.ಇತ್ತೀಚೆಗೆ ನಟಿ ತನ್ವಿ ರಾವ್ ಭಾಗ್ಯಲಕ್ಷ್ಮಿ ಧಾರಾವಾಹಿಯ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿರುವುದರಿಂದ ಆಗಾಗ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.
ಋಷಿಕೇಶದಲ್ಲಿರುವ ವಿಭಿನ್ನ-ಅಶಕ್ತ ಕಲಾವಿದೆ : ಜೀವನವು ಕಷ್ಟಕರವಾಗಿದೆ ಎಂದು ನಾವು ಭಾವಿಸುವ ಸಂದರ್ಭಗಳು ಎದುರಾಗುತ್ತವೆ, ಅದಕ್ಕೆ ಬೇಕಾಗಿರುವುದು ಆತ್ಮವಿಶ್ವಾಸ ಎಂದು ನಮಗೆ ತಿಳಿದಿದೆ. ಅದಕ್ಕೆ ಜೀವಂತ ಉದಾಹರಣೆ ವಿಕಲಚೇತನ ಅಂಜನಾ ಮಲಿಕ್. ಅವಳಿಗೆ ಕೈಗಳಿಲ್ಲ ಆದರೆ ಅವಳ ಕನಸುಗಳನ್ನು ಗೆಲ್ಲುವ ಬಯಕೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.