Sandalwood actress: ನಟಿಯರು ಹಲವು ಬಾರಿ ಸಿನಿಮಾ ರಂಗದಲ್ಲಿ ಕೆಟ್ಟ ಅನುಭವಗಳಿಗೆ ಗುರಿಯಾಗುತ್ತಾರೆ. ಆದರೆ ಕೆಲವೇ ಕೆಲವರು ಅದನ್ನು ಧೈರ್ಯದಿಂದ ಹೇಳಿಕೊಳ್ಳುತ್ತಾರೆ.
Actress Ashita: ಭಿಕ್ಷೆ ಬೇಡುವಂತಹ ಸ್ಥಿತಿ ಬಂದಿದೆ ಎಂದು ಹೇಳಿದ ಸ್ಟಾರ್ ನಟಿಯೊಬ್ಬರು ಬಣ್ಣದ ಬದುಕಿನ ಕರಾಳ ಮುಖ ಬಿಚ್ಚಿಟ್ಟಿದ್ದರು.
ಪ್ರಸಿದ್ಧ ಕವಿತೆಗಳು, ಅನುವಾದಗಳು, ಸಣ್ಣ ಕಥೆಗಳು ಮತ್ತು ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಸುಮಾರು 20ಕ್ಕೂ ಅಧಿಕ ಪುಸ್ತಕಗಳನ್ನು ಆಶಿತಾ ಬರೆದಿದ್ದಾರೆ.