Safe ATM Transaction : ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಮಧ್ಯೆ ಆನ್ಲೈನ್ ವಹಿವಾಟಿನ ಜೊತೆಗೆ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ಕೂಡ ಸುರಕ್ಷಿತವಾಗಿಲ್ಲ. ಎಟಿಎಂನಿಂದ್ ಆಹ್ವಾನ ಹಿಂಪಡೆಯುವುದು ಎಷ್ಟು ಸುಲಭವಾಗಿಸಿದೆಯೋ, ಅಷ್ಟೇ ಅಪಾಯವು ಹೆಚ್ಚಾಗಿದೆ.
ATM New Rules: ಇತ್ತೀಚಿಗೆ ಸರ್ಕಾರಿ ವಲಯದ ಬ್ಯಾಂಕ್ ಒಂದು ಎಟಿಎಂ ವಹಿವಾಟಿಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ನೀವು ಈ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರೆ ಎಟಿಎಂ ಅಥವಾ ಇನ್ನಾವುದೇ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಹಣದ ವಹಿವಾಟು ನಡೆಸುವ ಮೊದಲು ಈ ಹೊಸ ನಿಯಮಗಳ ಬಗ್ಗೆ ತಪ್ಪದೇ ತಿಳಿಯಿರಿ.
Check Updated ATM Transaction Limit and Charges: ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಎಟಿಎಂಗಳು ವಹಿವಾಟು ನಡೆಸುತ್ತವೆ. ಆದರೆ ಎಟಿಎಂ ವಹಿವಾಟಿನ ನಿಯಮಗಳು ಮತ್ತು ಶುಲ್ಕಗಳು ನಿಮಗೆ ತಿಳಿದಿಲ್ಲದಿದ್ದರೆ, ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು.
Banking Rules - ಸಾಮಾನ್ಯವಾಗಿ ಕುಟುಂಬದಲ್ಲಿ ಯಾವುದೇ ಒಬ್ಬ ಸದಸ್ಯರು ಮೃತಪಟ್ಟರೆ, ಅದರ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ಆದರೆ ಆ ದುಃಖವನ್ನು ಎದುರಿಸಿದ ನಂತರವೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ. ಆ ಪ್ರಮುಖ ಕೆಲಸಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸವೂ ಸೇರಿದೆ. ಉದಾಹರಣೆಗೆ, ಕುಟುಂಬದ ಸದಸ್ಯರ ಮರಣದ ನಂತರ, ಅವರ ಬ್ಯಾಂಕ್ ಖಾತೆಯನ್ನು (Bank Account) ಸಾಧ್ಯವಾದಷ್ಟು ಬೇಗ ಮುಚ್ಚಬೇಕೇ? ಸತ್ತವರ ATM ಕಾರ್ಡ್ (ATM Card) ಏನು ಮಾಡಬೇಕು?... ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ ಬನ್ನಿ.
ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಿಂಗಳಲ್ಲಿ 5 ಬಾರಿ ಮಾತ್ರ ಉಚಿತ ಹಣ ಹಿಂಪಡೆಯುವ ಸೌಲಭ್ಯವನ್ನು ಒದಗಿಸುತ್ತವೆ. ಈ ನಿಯಮಗಳು ಸಾಮಾನ್ಯ ನಗರಗಳಿಗೆ, ಮೆಟ್ರೋ ನಗರಗಳಲ್ಲಿ ಈ ಮಿತಿಯು ಕೇವಲ 3 ಸಲ ಮಾತ್ರ.
ಒಂದು ವೇಳೆ ಬ್ಯಾಂಕ್ ವಹಿವಾಟು ವಿಫಲವಾದರೆ ಮತ್ತು ನೀವು ಈ ಕುರಿತು ಬ್ಯಾಂಕ್ ಗೆ ದೂರು ನೀಡಿದರೆ. ನಿಮ್ಮ ಹಣದ ಜೊತೆಗೆ ಬ್ಯಾಂಕ್ ಗಳು ನಿಮಗೆ ಪರಿಹಾರವನ್ನು ಕೂಡ ನೀಡುತ್ತವೆ... ಹೇಗೆ ಇಲ್ಲಿದೆ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.