Avocado Benefits: ಆವಕಾಡೊ ಹಣ್ಣಿನ ಬಗ್ಗೆ ಹೇಳುವುದಾದರೆ, ಈ ಹಣ್ಣು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ, ತಾಮ್ರ ಮತ್ತು ಸತುವುಗಳಂತಹ ಅಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಅಲಿಗೇಟರ್ ಪಿಯರ್ ಎಂದೂ ಕರೆಯುತ್ತಾರೆ.
Avocado For Diabetes Patients: ಮಧುಮೇಹವು ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಯಂತ್ರಿಸಬಹುದಾದ ಕಾಯಿಲೆಯಾಗಿದೆ. ಇನ್ನು ಮಧುಮೇಹಿಗಳು ಕೆಲವೊಂದು ಆಹಾರಗಳನ್ನಷ್ಟೇ ತಿನ್ನಬಹುದು. ಬದಲಾಗಿ ಮಿತಿಮೀರಿ ತಿನ್ನುವಂತಿಲ್ಲ. ಇದರ ಹೊರತಾಗಿ, ಕೆಲವೊಂದು ಹಣ್ಣುಗಳನ್ನು ಸೇವಿಸಬಹುದಾಗಿದೆ. ಅದರಲ್ಲಿ ಒಂದು ಅವಕಾಡೊ. ಇದನ್ನು ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಎಂದೂ ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.