Ayushman Yoga on Govardhana Puja: ಇಂದು ಅಂದರೆ ನವೆಂಬರ್ 2ರಂದು ಚಂದ್ರನು ತುಲಾ ನಂತರ ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಅದಲ್ಲದೆ, ಈ ಶುಭದಿನದಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿ ಮತ್ತು ಗೋವರ್ಧನ ಪೂಜೆ ನಡೆಯಲಿದೆ. ಗೋವರ್ಧನ ಪೂಜೆಯ ದಿನದಂದು ಶ್ರೀಕೃಷ್ಣ, ಗೋವು ಮತ್ತು ಗೋವರ್ಧನ ಪರ್ವತವನ್ನು ಪೂಜಿಸಲಾಗುತ್ತದೆ.
Auspicious Yog On Diwali: ದೇಶಾದ್ಯಂತ ದೀಪಾವಳಿ ಹಬ್ಬವನ್ನು ಬರಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ದಿನ ಲಕ್ಷ್ಮಿ ದೇವಿಯ ಜೊತೆಗೆ ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
ದೀಪಾವಳಿ 2023: ಇಂದಿನ ದೀಪಾವಳಿಯ ಲಕ್ಷ್ಮಿ ಪೂಜೆಯ ದಿನದಂದು ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ ಮತ್ತು ಆದಿತ್ಯ ಮಂಗಳ ಯೋಗದ ಅಪರೂಪದ ಸಂಯೋಜನೆಯು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದವು ಕೆಲವು ರಾಶಿಗಳ ಮೇಲೆ ಬೀಳುತ್ತದೆ.
4 Rajayoga formation on Deepavali After 500 Years: ಈ ವರ್ಷದ ದೀಪಾವಳಿ ನವೆಂಬರ್ 12ರಿಂದ ಪ್ರಾರಂಭವಾಗಿ 14ರವರೆಗೆ ಇರಲಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದಾಗಿದ್ದು, ಈ ಶುಭದಿನದಲ್ಲಿ ಮನ-ಮನೆ ಬೆಳಗುವ ನಂದಾದೀಪವನ್ನು ಹಚ್ಚಿ ಹಬ್ಬ ಆಚರಣೆ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.