ಮಾ. 31ರಂದು ಬುಲಂದ್ಶಹರ್ ಮೂಲದ ಗರ್ಭಿಣಿ ಮಹಿಳೆ ತನ್ನ ಗಂಡನ ಜೊತೆ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಳು. ಈ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ತಲೆಗೆ ಗಂಭೀರವಾಗಿ ಏಟು ಬಿದ್ದ ಕಾರಣ ಕೋಮಾ ಸ್ಥಿತಿಗೆ ತಲುಪಿದ್ದಳು. ಬಳಿಕ ಆಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
Pitru Paksha: ಪಿತೃ ಪಕ್ಷದ 15 ದಿನಗಳು ಪೂರ್ವಜರಿಗೆ ಶ್ರಾದ್ಧ, ತರ್ಪಣ ಮಾಡುವ ಸಮಯ. ಇದು ಪೂರ್ವಜರಿಗೆ ಗೌರವವನ್ನು ತೋರಿಸುತ್ತದೆ. ಇಂತಹ ಸಮಯದಲ್ಲಿ ಮಕ್ಕಳ ಜನನವು ಶುಭ ಅಥವಾ ಅಶುಭವೋ ಎಂಬ ಗೊಂದಲ ಹಲವರಲ್ಲಿದೆ.
ಪುಟ್ಟ ಕಂದಮ್ಮಗಳನ್ನು ರೈಲಿನಲ್ಲಿ ಕರೆದುಕೊಂಡು ಹೋಗುವುದೆಂದರೆ ಪೋಷಕರಿಗೆ ದೊಡ್ಡ ಹರಸಾಹಸವೇ ಸರಿ. ಇದನ್ನು ಗಮನದಲ್ಲಿಟ್ಟುಕೊಂಡ ರೈಲ್ವೆ ಇಲಾಖೆ ಇದೀಗ ಪೋಷಕರು ಮಗುವನ್ನು ಯಾವುದೇ ತೊಂದರೆಯಿಲ್ಲದೇ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.