ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತೀರಿ. ಆದರೆ ಈ ಹಣ ಸುರಕ್ಷಿತವಾಗಿರಬೇಕು ಎಂದರೆ ಜಾಗರೂಕರಾಗಿರಿ. ನಿಮ್ಮ ಫೋನ್ನಲ್ಲಿ ಮಾಲ್ವೇರ್ನಿಂದ ದಾಳಿಗೊಳಗಾದ ಹಲವು ಆಪ್ಗಳು ಇರಬಹುದು. ಗೂಗಲ್ ಇತ್ತೀಚೆಗೆ ಇಂತಹ 8 ಆಪ್ಗಳನ್ನು ನಿಷೇಧಿಸಿದೆ. ಆದರೆ ನೀವು ಇನ್ನೂ ಅದೇ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಿ.
ಆರ್ಬಿಐ ಫೆಬ್ರವರಿ 14ರಂದು ಪ್ರಕಟಣೆಯೊಂದನ್ನು ಹೊರಡಿಸಿದೆ. ಇದರ ಪ್ರಕಾರ, ಮೊಬೈಲ್ ಬಳಕೆದಾರರು ಯಾವುದೇ ಕಾರಣಕ್ಕೂ 'AnyDesk' ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳದಂತೆ ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.