Mint to Prevent Mosquito Infestation: ಮುಂಗಾರು ಈಗಾಗಲೇ ಬಂದಿದೆ. ಮಳೆಗಾಲವು ಅನೇಕ ಕೀಟಗಳನ್ನು ಸಹ ತರುತ್ತದೆ. ಅದರಲ್ಲೂ ಸೊಳ್ಳೆಗಳು ಮೊದಲು ಬರುತ್ತವೆ. ಹೀಗಾಗಿ ಇಂದು ಸೊಳ್ಳೆಗಳ ಹಾವಳಿ ತಡೆಯಲು ಪರಿಹಾರ ಕಂಡುಕೊಳ್ಳೋಣ..
Mint leaves for acidity: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಹೊಟ್ಟೆಯನ್ನು ತಂಪಾಗಿಸುತ್ತದೆ.
ಉಪ್ಪು, ಮೆಣಸು, ಹುಳಿ, ತೆಂಗಿನ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ ಮಾಡಿದ ಕೊತ್ತಂಬರಿ ಸೊಪ್ಪಿನ ಚಟ್ನಿಅದೇ ರೀತಿ ಉಪ್ಪು, ಹುಳಿ, ಮೆಣಸು, ಮತ್ತು ಪುದಿನ ಬೆರೆಸಿ ಮಾಡಿದ ಪುದಿನ ಚಟ್ನಿ ಊಟಕ್ಕೆ ನಂಜಿಕೊಳ್ಳಲು ಇದ್ದರೆ ಅದೇ ಬ್ರಹ್ಮಾಂಡ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.