8 Seater Car in India: ಮಾರುಕಟ್ಟೆಯಲ್ಲಿ 8 ಸೀಟರ್ ಕಾರುಗಳು ಲಭ್ಯವಿವೆ. ದೇಶದ ಅಗ್ಗದ 8-ಸೀಟರ್ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಮೊದಲ ಕಾರು ಕೇವಲ 13 ಲಕ್ಷ ರೂ.ಗೆ ಲಭ್ಯವಿದೆ.
Best Mileage Car: ಈ ಎಲ್ಲಾ ಚಿಂತೆಗೆ ಫುಲ್ ಸ್ಟಾಪ್ ಇಡುತ್ತೆ ಈ ಕಾರುಗಳು. ಉತ್ತಮ ಮೈಲೇಜ್ ನೀಡುವ 7-ಸೀಟರ್ ಕಾರುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತೋರಿಸಲಿದ್ದೇವೆ. ಈ ಕಾರುಗಳಲ್ಲಿ, ನೀವು ಇಂಧನದ ಬಗ್ಗೆ ಚಿಂತಿಸದೆ ನಿಮ್ಮ ಕುಟುಂಬದೊಂದಿಗೆ ದೀರ್ಘ ಪ್ರಯಾಣವನ್ನು ಮಾಡಬಹುದು.
Best Selling SUV: ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಜೊತೆಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವೆಂದರೆ ಈ ವಿಭಾಗದಲ್ಲಿ ಹ್ಯುಂಡೈನ ಕಾರೊಂದು ಟಾಪ್ ನಲ್ಲಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಕಾರುಗಳ ಪಟ್ಟಿಯನ್ನು ನೋಡೋಣ:
10 ಲಕ್ಷದೊಳಗಿನ ಅತ್ಯುತ್ತಮ ಕಾರುಗಳು: ನೀವು ಸಹ 10 ಲಕ್ಷದೊಳಗಿನ ಉತ್ತಮ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಾವು ನಿಮಗಾಗಿ 5 ಆಯ್ಕೆಗಳನ್ನು ತಂದಿದ್ದೇವೆ. ಇಲ್ಲಿ ನಾವು SUV ಯಿಂದ ಸೆಡಾನ್ ಮತ್ತು 7 ಆಸನಗಳ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.