Best Selling 7-Seater Car- Maruti Ertiga :ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಆಗಿದೆ. ಎರ್ಟಿಗಾ 7-ಸೀಟರ್ ಲೇಔಟ್ನಲ್ಲಿ ಬರುತ್ತದೆ ಮತ್ತು MPV ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ.
Maruti Ertiga: ಪ್ರಸ್ತುತ ಮಾರುಕಟ್ಟೆಯಲ್ಲಿ ಇಚ್ಚೆಗೆ ಅನುಗುಣವಾಗಿ ಹಾಗೂ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಹಲವು ಮಾದರಿಯ ಕಾರುಗಳು ಲಭ್ಯವಿವೆ. ನೀವು 7 ಸೀಟರ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲಿದೆ ಉತ್ತಮ ಅವಕಾಶ. ನೀವು 5 ಸೀಟರ್ ಮೌಲ್ಯದಲ್ಲಿ 7 ಆಸನಗಳ ಕಾರ್ ಅನ್ನು ನಿಮ್ಮದಾಗಿಸಬಹುದು.
Car Sales May 2023: ಮಾರುತಿಯ ಎರ್ಟಿಗಾ ಮತ್ತು XL6 ನಂತಹ ಪ್ರೀಮಿಯಂ ಕಾರುಗಳು ಜನರಿಗೆ ತುಂಬಾ ಇಷ್ಟವಾಗುತ್ತವೆ. ಈ ವಿಭಾಗದಲ್ಲಿ ಮಾರುತಿ ಕಾರು ಹೊಂದಿದ್ದು, ಮಾರಾಟದ ವಿಷಯದಲ್ಲಿ ತನ್ನ ಇತರ ಕಾರುಗಳನ್ನು ಹಿಮ್ಮೆಟ್ಟಿದೆ. ಇದರ ಬೆಲೆ ಕೂಡ ರೂ.5.27 ಲಕ್ಷದಿಂದ ಆರಂಭವಾಗುತ್ತದೆ.
Toyota Car Sales:ಕಂಪನಿಯ 7 ಆಸನಗಳ ಕಾರು ಮಾರಾಟದಲ್ಲಿ 184 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ. ನೋಟ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಟೊಯೊಟಾ ಫಾರ್ಚುನರ್ಗಿಂತ ಉತ್ತಮವಾಗಿದೆ ಎಂದು ಪರಿಗಣಿಸಲಾಗಿದೆ.
8 Seater Car in India: ಮಾರುಕಟ್ಟೆಯಲ್ಲಿ 8 ಸೀಟರ್ ಕಾರುಗಳು ಲಭ್ಯವಿವೆ. ದೇಶದ ಅಗ್ಗದ 8-ಸೀಟರ್ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಮೊದಲ ಕಾರು ಕೇವಲ 13 ಲಕ್ಷ ರೂ.ಗೆ ಲಭ್ಯವಿದೆ.
Best Selling 7 Seater:7 ಸೀಟರ್ ಕಾರುಗಳನ್ನು ಖರೀದಿ ಹೆಚ್ಚುತ್ತಿದೆ. ಈ ಬಾರಿ ದುಬಾರಿ ಕಾರುಗಕನ್ನು ಹಿಂದಿಕ್ಕಿ ಈ ಅಗ್ಗದ 7 ಸೀಟರ್ ಮಾರಾಟದ ಅಂಕಿ ಅಂಶದಲ್ಲಿ ಮೊದಲ ಸ್ಥಾನಕ್ಕೆ ಏರಿದೆ.
ಮಾರುತಿ ಆಲ್ಟೊ ಡಿಸೆಂಬರ್ 2022 ರಲ್ಲಿ ಟಾಪ್-10 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಿಂದ ಹೊರಬಂದಿದೆ. ವ್ಯಾಗನ್ಆರ್ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ಎರ್ಟಿಗಾ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
MPV ವಿಭಾಗದಲ್ಲಿ 7 ಆಸನಗಳ ಈ ಕಾರು ಪ್ರಾಬಲ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಮಹೀಂದ್ರಾ, ಕಿಯಾ ಮತ್ತು ಟೊಯೊಟಾಗಳ ಏನೇ ಸರ್ಕಸ್ ಮಾಡಿದ್ರೂ ಈ ಕಾರನ್ನು ನಂ.1 ಸ್ಥಾನದಿಂದ ಅಲುಗಾಡಿಸಲು ಸಾಧ್ಯವಾಗಿಲ್ಲ. ಇದು ಆಲ್ಟೊ ಮತ್ತು ವ್ಯಾಗನ್ಆರ್ನಂತಹ ಅಗ್ಗದ ಕಾರುಗಳಿಗಿಂತ ಹೆಚ್ಚು ಮಾರಾಟವಾಗಿರುವ ಕಾರಾಗಿದೆ.
Cheapest 7 seater car:ಮಾರುತಿಯ ಈ ಅಗ್ಗದ ಕಾರು ಸೆಪ್ಟೆಂಬರ್ 2022 ರಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ 7 ಸೀಟರ್ ಕಾರು ಆಗಿದೆ. ಇದರ ಬೆಲೆ 5 ಲಕ್ಷ ರೂಪಾಯಿಗಿಂತ ಕಡಿಮೆ ಎನ್ನುವುದೇ ಈ ಕಾರಿನ ವಿಶೇಷತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.