Bigg Boss Kannada 10 Tanisha Kuppanda: ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿಯೇ ನಾನಿದ್ದೆ ಎಂದು ತನಿಷಾ ಹೇಳಿದ್ದಾರೆ.
BBK 10 Kichchana Chappale: ಬಿಗ್ ಬಾಸ್ ಕನ್ನಡ 10 ರ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಅಚ್ಚರಿಯ ಇಬ್ಬರು ಸ್ಪರ್ಧಿಗಳು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಇದು ಈ ಸೀಸನ್ನ ಕೊನೆಯ ಕಿಚ್ಚನ ಚಪ್ಪಾಳೆ ಆಗಿದೆ.
Tanisha Kuppanda Marriage : ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತನಿಷಾ ಕುಪ್ಪಂಡ ಅವರಿಗೆ 34 ವರ್ಷ ವಯಸ್ಸು. ಆದರೂ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದಕ್ಕೆ ಇಲ್ಲಿದೆ ಉತ್ತರ.
Sangeetha sringeri - Varthur santhosh : ಬಿಗ್ಬಾಸ್ ದೊಡ್ಮನೆ ಮಂದಿಗೆ ಒಂದು ಲಕ್ಷದ ಟಾಸ್ಕ್ ನೀಡಿದೆ. ಬಿಗ್ಬಾಸ್ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಗೆಳೆಯರಿಗೆ ಬೆಂಬಲ ನೀಡುತ್ತಿದ್ದಾರೆ.. ಟಾಸ್ಕ್ ಏನು..? ಎನ್ಮಾಡ್ಬೇಕು ಅಂತ ತಿಳಿಯೋಕೆ.. ಮುಂದೆ ಓದಿ..
Bigg Boss Kannada 10 Nomination : ಬಿಗ್ ಬಾಸ್ ಫಿನಾಲೆ ವೀಕ್ಗೆ ಡೈರೆಕ್ಟ್ ಎಂಟ್ರಿ ಪಡೆದಿರುವ ಸಂಗೀತಾ ಹೊರತುಪಡಿಸಿ ಉಳಿದ ಸದಸ್ಯರಲ್ಲಿ ಇಬ್ಬರ ಹೆಸರನ್ನು ಸ್ಪರ್ಧಿಗಳು ಹೇಳಬೇಕಿತ್ತು.
Sangeetha Vinay gowda fight : ಬಿಗ್ ಬಾಸ್ ಕನ್ನಡ ಮುಕ್ತಾಯಕ್ಕೆ ದಿನಗಳು ಹತ್ತಿರವಾಗುತ್ತಿವೆ. ಸ್ಪರ್ಧಿಗಳ ಮಧ್ಯ ತೀವ್ರ ಪೈಪೋಟಿ ಶುರುವಾಗಿದೆ. ಈ ಮಧ್ಯ ದೊಡ್ಮನೆಯಲ್ಲಿ ಮಹಿಳೆಯರಿಗೆ ಆಟವಾಡಲು ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತೊಂದು ಕೇಳಿಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.
Drone Pratap on Vinay Gowda: ಮನೆಯಲ್ಲಿ ರಾಗಿ ಮುದ್ದೆ ಮಾಡಿದರೆಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು ವಿನಯ್. ಈ ಸಂದರ್ಭದಲ್ಲಿ ಪ್ರತಾಪ್ ಸಾಕಷ್ಟು ನೋವನ್ನು ಅನುಭವಿಸಿದ್ದು, ಕ್ಯಾಮರಾ ಮುಂದೆ ಬಂದು ನನಗೆ ಶಿಕ್ಷೆ ಕೊಡಿ, ಮನೆಗೆ ದಯವಿಟ್ಟು ಗ್ಯಾಸ್ ಸಪ್ಲೈ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.