Bigg Boss Season 10: ಪ್ರತಿ ಸೀಸನ್ನಂತೆ ಈ ಬಾರಿ ಆಟ, ಟಾಸ್ಕ್, ಜಗಳ ಎಲ್ಲವು ಪ್ರತಿ ಸೀಸನ್ನಂತೆ ನಡೆಯುತ್ತಿದೆ. ಆದರೂ ಸಮ್ ಥಿಂಗ್ ಈಸ್ ಮಿಸ್ಸಿಂಗ್ ಅಂತಿದ್ದಾರೆ ವೀಕ್ಷಕರು. ಅದೇ ಚಾರ್ಲಿ ಬಿಗ್ಬಾಸ್ ಮನೆಗೆ ಚಾರ್ಲಿ ಎಂಟ್ರಿಯಾಗದೆ ಇರುವುದೇ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದೆ.
Snake Shyam: ಹಲವು ಸಾವಿರ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸ್ನೇಕ್ ಶ್ಯಾಮ್ ಈ ಸಲ ಬಿಗ್ಬಾಸ್ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿ. ಮನೆಯೊಳಗೇನೋ ಅವರು ಅಸಮರ್ಥರ ಗುಂಪಿನಲ್ಲಿ ಕೂತಿರಬಹುದು. ಆದರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ..
Bigg Boss Season 10: ‘ನೀವೀಗ ಬಾಸ್’ ಸೆಗ್ಮೆಂಟ್ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್ಬಾಸ್ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ಪ್ರೇಕ್ಷಕಪ್ರಭುವಿಗೆ ನೀಡಲಾಗಿದೆ.
Bigboss Kannada Season 10: ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 10' ಇಂದು ಗ್ರ್ಯಾಂಡ್ ಲಾಂಚ್ ಆಗಲಿದೆ. ಈಗಾಗಲೇ ಬುಲೆಟ್ ಪ್ರಕಾಶ್ ಮಗ ರಕ್ಷ್, ವರ್ತೂರು ಪ್ರಕಾಶ್, ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ವೇದಿಕೆ ಮೇಲಿದ್ದು, ಕಿಚ್ಚ ಸುದೀಪ್ ಅವರಿಗೆಲ್ಲ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
Bigg Boss Kannada Season 10: ಬಹುಭಾಷೆಯಲ್ಲಿ ಪ್ರಸಾರವಾಗಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಯಶಸ್ಸು ಗಳಿಸಿರುವ ಜನಪ್ರಿಯ ರಿಯಾಲಿಟಿ ಶೋ ಸದ್ಯ ಕನ್ನಡದಲ್ಲಿ 9 ಸೀಸನ್ ಪೂರ್ತಿಗೊಳಿಸಿ 10ನೇ ಸೀಸನ್ಗೆ ಕಾಲಿಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.