BBK Village Task: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.
Bigg Boss Eshani Rap Song: ‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ!
Bigg Boss Kannada: ಮತ್ತೊಂದು ವೀಕೆಂಡ್ ಬಂದಿದೆ. ಕಿಚ್ಚನ ಪಂಚಾಯಿತಿಗಾಗಿ ಬಿಗ್ಬಾಸ್ ಸ್ಪರ್ಧೆಗಳು ಕಾಯುತ್ತಿದ್ದಾರೆ. ಈ ವೀಕೆಂಡ್ನಲ್ಲಿ ಯಾರಿಗೆ ಕಿಚ್ಚ ಚಪ್ಪಾಳೆ ತಟ್ತಾರೆ ಇನ್ಯಾರಿಗೆ ಕ್ಲಾಸ್ ತಗೋತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.
Bigboss Task: ಬಿಗ್ಬಾಸ್ ಮನೆಯಲ್ಲೀಗ ಎರಡು ತಂಡಗಳಾಗಿರುವುದು ಗೊತ್ತೇ ಇದೆ. ಬಿಗ್ಬಾಸ್, JioCinema ವತಿಯಿಂದ ರಣಶಕ್ತಿ ಮತ್ತು ಮಾಣಿಕ್ಯ ತಂಡಗಳಿಗೆ ಒಂದು ಸ್ಪೆಷಲ್ ಟಾಸ್ಕ್ ಕೊಟ್ಟಿತ್ತು. ಈ ಟಾಸ್ಕ್ ಹೆಸರು ‘ಹೂಂ ಅಂತಿಯಾ ಊಹೂಂ ಅಂತಿಯಾ?’.
Sudeep Special Class to Contestants: ಬಿಗ್ಬಾಸ್ ಸೀಸನ್ 10 ಶುರುವಾಗಿ ಎರಡು ವಾರಗಳು ಕಳೆದಿವೆ. ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಗಂ ಆಗಿದ್ದರು. ಹಾಗೆ ಬಿಗ್ಬಾಸ್ ಮನೆಯ ಡೋರ್ ಒಪನ್ ಮಾಡಿಸಿದ್ದರು. ಹಾಗಾದ್ರೆ ಕಿಚ್ಚ ಕೋಪಗೊಂಡಿದ್ದು ಯಾಕೆ? ಸುದೀಪ್ ದೊಡ್ಮನೆಯ ಸದಸ್ಯರಿಗೆ ಹೇಳಿದ್ದಾದರು ಏನು? ಈ ಸ್ಟೋರಿ ಓದಿ..
BBK 10 Second Week Twist: ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿ ಈಗಾಗಲೇ ಒಂದು ವಾರ ಕಳೆದಿದೆ. ಮೊದಲನೆಯ ವಾರದ ಕಥೆಯ ಬಗ್ಗೆ ಶನಿವಾರ ಕಿಚ್ಚನ ಜೊತೆ ಚರ್ಚೆಯು ಆಯ್ತು. ಭಾನುವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಮೊದಲ ಎಲಿಮಿನೇಷನ್ನಲ್ಲಿ ಮನೆಯಿಂದ ಒಬ್ಬ ಸ್ಪರ್ದಿ ಹೊರ ಬಂದಾಗಿದೆ. ಸದ್ಯ ದೊಡ್ಮನೆಯಲ್ಲಿ ಎರಡನೇ ವಾರ ಹೇಗಿರಬಹುದು ಎನ್ನುವುದರರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.