English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Mungaru Male

Mungaru Male

ಯಶ್‌, ದರ್ಶನ್‌, ಸುದೀಪ್‌ ನಿಂದಲೂ ಆಗಲಿಲ್ಲ ಈ ಚಿತ್ರದ ದಾಖಲೆ ಬ್ರೇಕ್‌ ಮಾಡೋಕೆ..! 70 ಲಕ್ಷ ಬಜೆಟ್‌, 460 ದಿನ ಪ್ರದರ್ಶನ
ganesh Aug 29, 2025, 04:04 PM IST
ಯಶ್‌, ದರ್ಶನ್‌, ಸುದೀಪ್‌ ನಿಂದಲೂ ಆಗಲಿಲ್ಲ ಈ ಚಿತ್ರದ ದಾಖಲೆ ಬ್ರೇಕ್‌ ಮಾಡೋಕೆ..! 70 ಲಕ್ಷ ಬಜೆಟ್‌, 460 ದಿನ ಪ್ರದರ್ಶನ
Sandalwood News : ಕೇವಲ 70 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿತು. ಒಂದೇ ಮಲ್ಟಿಪ್ಲೆಕ್ಸ್‌ನಲ್ಲಿ 460 ದಿನಗಳ ಕಾಲ ನಿರಂತರವಾಗಿ ಪ್ರದರ್ಶನಗೊಂಡು ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿತು. ಯಾವುದು ಆ ಸಿನಿಮಾ ಬನ್ನಿ ನೋಡೋಣ..
70 ಲಕ್ಷ ಬಜೆಟ್‌ ಆದ್ರೆ ಗಳಿಸಿದ್ದು ಮಾತ್ರ 75 ಕೋಟಿ..! 16 ವರ್ಷಗಳಾದರೂ ಈ ಚಿತ್ರವನ್ನು ಕನ್ನಡ ಸಿನಿಪ್ರೇಮಿಗಳು ಮರೆತಿಲ್ಲ...
Mungaru Male Aug 22, 2025, 03:43 PM IST
70 ಲಕ್ಷ ಬಜೆಟ್‌ ಆದ್ರೆ ಗಳಿಸಿದ್ದು ಮಾತ್ರ 75 ಕೋಟಿ..! 16 ವರ್ಷಗಳಾದರೂ ಈ ಚಿತ್ರವನ್ನು ಕನ್ನಡ ಸಿನಿಪ್ರೇಮಿಗಳು ಮರೆತಿಲ್ಲ...
ಈಗೆಲ್ಲಾ ಕನ್ನಡ ಸಿನಿಮಾದಲ್ಲಿ ಹೊಸ ಹೈಬಜೆಟ್‌ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಆದರೆ ಆ ಕಾಲದಲ್ಲಿ ಇಡೀ ಸಿನಿಮಾರಂಗವೇ ಅಚ್ಚರಿ ಪಡುವಂತೆ ದಾಖಲೆ ಮಾಡಿದ್ದ ಚಲನಚಿತ್ರ ನಿಮಗೆ ನೆನಪಿದೆಯೆ? ಇದರ ಅಚ್ಚರಿಯ ದಾಖಲೆಗಳ ಬಗ್ಗೆ ವಿವರಣೆ ಇಲ್ಲಿದೆ.  
ನಮ್ಮೂರಿನ ಹುಚ್ಚ ಹೇಳುತ್ತಿದ್ದ ಪದವೇ "ತುರ್ರಾ" ಹಾಡಿಗೆ ಸ್ಪೂರ್ತಿ ಯೋಗರಾಜ್ ಭಟ್: "ಮನದ ಕಡಲು" ಸಿನಿಮಾದ ಮತ್ತೊಂದು ಹಾಡು ರಿಲೀಸ್‌!
Manadha Kadalu Jan 9, 2025, 01:39 PM IST
ನಮ್ಮೂರಿನ ಹುಚ್ಚ ಹೇಳುತ್ತಿದ್ದ ಪದವೇ "ತುರ್ರಾ" ಹಾಡಿಗೆ ಸ್ಪೂರ್ತಿ ಯೋಗರಾಜ್ ಭಟ್: "ಮನದ ಕಡಲು" ಸಿನಿಮಾದ ಮತ್ತೊಂದು ಹಾಡು ರಿಲೀಸ್‌!
Manadha Kadalu: E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ "ಮುಂಗಾರು ಮಳೆ" ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ "ಮನದ ಕಡಲು". ಇತ್ತೀಚೆಗಷ್ಟೇ ಈ ಚಿತ್ರದ "ಹೂ ದುಂಬಿಯ ಕಥೆಯ" ಹಾಡು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಹೊತ್ತಿನಲ್ಲಿ ಚಿತ್ರದ ಮತ್ತೊಂದು ಗೀತೆ "ತುರ್ರಾ" ಬಿಡುಗಡೆಯಾಗಿದೆ.  
"ಮುಂಗಾರು ಮಳೆ" ನಂತರ "ಮನದ ಕಡಲು" 
Mungaru Male Nov 28, 2024, 05:37 PM IST
"ಮುಂಗಾರು ಮಳೆ" ನಂತರ "ಮನದ ಕಡಲು" 
ಬೆಂಗಳೂರಿನ ಅರಮನೆ ಆವರಣದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಮಾಧ್ಯಮದ ಮಿತ್ರರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆತ್ಮೀಯವಾಗಿ ಆಹ್ವಾನಿಸಿತ್ತು. ಚಿತ್ರದ ಶೀರ್ಷಿಕೆ ಸಹ ಇದೇ ಸಂದರ್ಭದಲ್ಲಿ ಅನಾವರಣವಾಯಿತು ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!
Mungaru Male Jun 12, 2024, 03:26 PM IST
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!
Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ? 
Pooja Gandhi: ಮಲೆನಾಡ ಮಡಿಲಲ್ಲಿ ಎಲೆ ಅಡಿಕೆ ಹಾಕಿಕೊಂಡ ಮುಂಗಾರು ಮಳೆ ಸುಂದರಿ!
Pooja Gandhi Dec 11, 2023, 05:17 PM IST
Pooja Gandhi: ಮಲೆನಾಡ ಮಡಿಲಲ್ಲಿ ಎಲೆ ಅಡಿಕೆ ಹಾಕಿಕೊಂಡ ಮುಂಗಾರು ಮಳೆ ಸುಂದರಿ!
Sandalwood Actress Pooja Gandhi: ಚಂದನವನದ ನಟಿ ಪೂಜಾ ಗಾಂಧಿ ಇತ್ತೀಚೆಗೆ ಮಲೆನಾಡಿಗೆ ತೆರೆಳಿದಾಗ, ಅಲ್ಲಿಯ ತೋಟದ ಮನೆಗೆ ಭೇಟಿ ನೀಡಿದ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹನಿಮೂನ್‌ಗೆ ಹೋಗುವುದನ್ನು ಬಿಟ್ಟು ಪತಿ ಜೊತೆ ʻಕವಿಶೈಲʼಕ್ಕೆ ತೆರೆಳಿದ ಪೂಜಾ ಗಾಂಧಿ!
Pooja Gandhi Dec 6, 2023, 04:45 PM IST
ಹನಿಮೂನ್‌ಗೆ ಹೋಗುವುದನ್ನು ಬಿಟ್ಟು ಪತಿ ಜೊತೆ ʻಕವಿಶೈಲʼಕ್ಕೆ ತೆರೆಳಿದ ಪೂಜಾ ಗಾಂಧಿ!
Pooja Gandhi: ದಕ್ಷಿಣ ಭಾರತದ ನಟಿ ಪೂಜಾ ಗಾಂಧಿ ಕೆಲವು ದಿನಗಳ ಹಿಂದೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ಮದುವೆಯಾದ ಇವರು, ಇದೀಗ ಹನಿಮೂನ್‌ಗೆ  ಹೋಗುವ ಸಮಯದಲ್ಲಿ ಪತಿ ಜೊತೆಗೆ ಕವಿ ಶೈಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿಯ ಫೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Trending News

  • ಮಹಿಳೆಯರ ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ! ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ..
    Menstrual leave

    ಮಹಿಳೆಯರ ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ! ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ..

  • ಕೇಂದ್ರದಿಂದ ಭರ್ಜರಿ ಗುಡ್‌ ನ್ಯೂಸ್: ಇನ್ಮುಂದೆಯೂ ಸಿಗುವುದು ತಿಂಗಳಿಗೆ ₹5000 ಪಿಂಚಣಿ!
    ATAL PENSION YOJANA
    ಕೇಂದ್ರದಿಂದ ಭರ್ಜರಿ ಗುಡ್‌ ನ್ಯೂಸ್: ಇನ್ಮುಂದೆಯೂ ಸಿಗುವುದು ತಿಂಗಳಿಗೆ ₹5000 ಪಿಂಚಣಿ!
  • ಆದಾಯದ ಮೂಲವೆಲ್ಲ ಬಂದ್‌, ಪಾಕಿಸ್ತಾನಿಗಳ ಬದುಕಿನ್ನು ಜಟಕಾ'ಗುಂಡಿ'! ಕಿತ್ತು ತಿನ್ನುವ ಬಡತನಕ್ಕೆ ಕಾರಣವಾಯ್ತು ಸರ್ಕಾರದ ಆ ನಿರ್ಧಾರ
    PAKISTAN ECONOMY
    ಆದಾಯದ ಮೂಲವೆಲ್ಲ ಬಂದ್‌, ಪಾಕಿಸ್ತಾನಿಗಳ ಬದುಕಿನ್ನು ಜಟಕಾ'ಗುಂಡಿ'! ಕಿತ್ತು ತಿನ್ನುವ ಬಡತನಕ್ಕೆ ಕಾರಣವಾಯ್ತು ಸರ್ಕಾರದ ಆ ನಿರ್ಧಾರ
  • ಜಮ್ಮು-ಕಾಶ್ಮೀರದಲ್ಲಿ ಭೀಕರ ಅಪಘಾತ: ಸೇನಾ ವಾಹನ ಕಂದಕಕ್ಕೆ ಉರುಳಿ 10 ಸೈನಿಕರು ಸಾವು, 11 ಸೈನಿಕರು ಗಂಭೀರ
    Jammu-Kashmir
    ಜಮ್ಮು-ಕಾಶ್ಮೀರದಲ್ಲಿ ಭೀಕರ ಅಪಘಾತ: ಸೇನಾ ವಾಹನ ಕಂದಕಕ್ಕೆ ಉರುಳಿ 10 ಸೈನಿಕರು ಸಾವು, 11 ಸೈನಿಕರು ಗಂಭೀರ
  • RCB ಫ್ರಾಂಚೈಸಿನ ಖರೀದಿ ಮಾಡೋದು ನಾನೇ.. ಭಾರತದ ಪ್ರತಿಷ್ಠಿತ ಉದ್ಯಮಿ ಬೆಂಗಳೂರು ತಂಡದ ಮಾಲೀಕರು!
    Businessman Adar Poonawalla
    RCB ಫ್ರಾಂಚೈಸಿನ ಖರೀದಿ ಮಾಡೋದು ನಾನೇ.. ಭಾರತದ ಪ್ರತಿಷ್ಠಿತ ಉದ್ಯಮಿ ಬೆಂಗಳೂರು ತಂಡದ ಮಾಲೀಕರು!
  • 8th Pay Commission: ಕನಿಷ್ಠ ವೇತನ 54,000 ರೂ.ಗೆ ಏರಿಕೆ! ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
    8th Pay Commission
    8th Pay Commission: ಕನಿಷ್ಠ ವೇತನ 54,000 ರೂ.ಗೆ ಏರಿಕೆ! ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
  • ಶಶಿ ತರೂರ್ ಟ್ವೀಟ್ ನಂತರ ಗೌತಮ್ 'ಗಂಭೀರ' ಪ್ರತಿಕ್ರಿಯೆ ವೈರಲ್ ! ಟಾರ್ಗೆಟ್ ಮಾಡಿದ್ದು ಯಾರನ್ನ? ಏನಾಗ್ತಿದೆ ಇಂಡಿಯಾ ಟೀಮ್ ನಲ್ಲಿ..!
    Shashi Tharoor
    ಶಶಿ ತರೂರ್ ಟ್ವೀಟ್ ನಂತರ ಗೌತಮ್ 'ಗಂಭೀರ' ಪ್ರತಿಕ್ರಿಯೆ ವೈರಲ್ ! ಟಾರ್ಗೆಟ್ ಮಾಡಿದ್ದು ಯಾರನ್ನ? ಏನಾಗ್ತಿದೆ ಇಂಡಿಯಾ ಟೀಮ್ ನಲ್ಲಿ..!
  • ಮಾದಪ್ಪನ ಭಕ್ತನ ಬಲಿ ಪಡೆದ ಚಿರತೆ ಸೆರೆ! ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ..
    Leopard caught
    ಮಾದಪ್ಪನ ಭಕ್ತನ ಬಲಿ ಪಡೆದ ಚಿರತೆ ಸೆರೆ! ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ..
  • ಶಬರಿಮಲೆಯಲ್ಲಿ ಬರೋಬ್ಬರಿ 900 ಕಿಮೀ ಕ್ರಮಿಸಿ ಸ್ವಂತ ಗೂಡು ಸೇರಿ ಅಚ್ಚರಿ ಹುಟ್ಟಿಸಿದ ಪಾರಿವಾಳ!
    pigeon surprised
    ಶಬರಿಮಲೆಯಲ್ಲಿ ಬರೋಬ್ಬರಿ 900 ಕಿಮೀ ಕ್ರಮಿಸಿ ಸ್ವಂತ ಗೂಡು ಸೇರಿ ಅಚ್ಚರಿ ಹುಟ್ಟಿಸಿದ ಪಾರಿವಾಳ!
  • ಪಾಕಿಸ್ತಾನದಲ್ಲಿ ಮಾರ್ಚ್ 23, ಭಾರತದಲ್ಲಿ ಜ.26 ರಂದು ಗಣರಾಜ್ಯೋತ್ಸ ಏಕೆ ಆಚರಿಸಲಾಗುತ್ತೆ ಗೊತ್ತೆ? ಇದಕ್ಕೂ ಒಂದು ಸಂಬಂಧ ಇದೆ 
    Republic Day 2026
    ಪಾಕಿಸ್ತಾನದಲ್ಲಿ ಮಾರ್ಚ್ 23, ಭಾರತದಲ್ಲಿ ಜ.26 ರಂದು ಗಣರಾಜ್ಯೋತ್ಸ ಏಕೆ ಆಚರಿಸಲಾಗುತ್ತೆ ಗೊತ್ತೆ? ಇದಕ್ಕೂ ಒಂದು ಸಂಬಂಧ ಇದೆ 

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x