Sundar C on Thalaivar 173 : ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನದ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದ ಖ್ಯಾತ ನಿರ್ದೇಶಕ ಸುಂದರ್ ಸಿ ಈ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಅಸಲಿಗೆ ಏನಾಯ್ತು.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
Jailer 2 latest updates : ಸ್ಯಾಂಡಲ್‌ವುಡ್ ಸುಂದರಿ ಮೇಘನಾ ರಾಜ್, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ..
Rajinikanth Shoe price : ಸೂಪರ್ ಸ್ಟಾರ್ ನಟ ರಜನೀಕಾಂತ್ ತಮಿಳು ಚಿತ್ರೋದ್ಯಮಕ್ಕೆ ಮಾತ್ರವಲ್ಲದೆ ಭಾರತೀಯ ಚಲನಚಿತ್ರೋದ್ಯಮಕ್ಕೂ ಆಧಾರಸ್ತಂಭ ಅಂದ್ರೆ ತಪ್ಪಾಗಲ್ಲ. ಯುವ ನಟರ ಹಾವಳಿ ಮಧ್ಯ ತಲೈವಾ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ. ತಮ್ಮ ನಟನೆ, ಉದಾರಗುಣ, ವ್ಯಕ್ತಿತ್ವದಿಂದ ಇಂದಿಗೂ ಅಪಾರ ಅಭಿಮಾನಿಗಳ ಮನ ಗೆಲ್ಲುತ್ತಲೇ ಇದ್ದಾರೆ.
Actor Rajinikanth Birthday : ಡಿಸೆಂಬರ್ 12 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜನ್ಮದಿನ.. ರಜನಿ ಬರ್ತ್ ಡೇ ಅಂದ್ರೆ ಸುಮ್ನೆನಾ.. ಹಬ್ಬ ಇದ್ದಂತೆ ಏನಾದರೂ ಸ್ಪೆಷಲ್ ಇದ್ದೇ ಇರುತ್ತೆ.. ಹೌದು.. ಈ ಬಾರಿಯೂ ತಲೈವಾ ಅಭಿಮಾನಿಗಳಿಗೆ 3 ಅಚ್ಚರಿ ಕಾಯುತ್ತಿವೆ...
Jailer 2: ತಮಿಳುನಾಡು, ಭಾರತ ಮಾತ್ರವಲ್ಲ, ವಿದೇಶದಲ್ಲೂ ವ್ಯಾಪಕವಾದ ಅಭಿಮಾನಿಗಳ ಬಳಗ ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಎಂದರೆ ಸಹಜವಾಗಿ ಕುತೂಹಲ ತುಂಬಾ ಇರುತ್ತೆ. ಪ್ರೇಕ್ಷಕರು ಕಾತರದಿಂದ ರಜನಿ ಸಿನಿಮಾಗಳಿಗಾಗಿ ಕಾಯುತ್ತಿರುತ್ತಾರೆ.
Jailer Sequel: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಭರ್ಜರಿ ಎಂಟರ್‌ಟೇನ್‌ಮೆಂಟ್ ಸಿನಿಮಾ 'ಜೈಲರ್' ಕಳೆದವರ್ಷ ತೆರೆಕಂಡು ಭರ್ಜರಿ ಪ್ರದರ್ಶನ ನೀಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್ ಬರಲಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.