Benefits Of Eating Black sesame seeds : ಕಪ್ಪು ಎಳ್ಳಿನ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಎಳ್ಳಿನಲ್ಲಿ ಔಷಧಿಯ ಗುಣಗಳು ಸಮೃದ್ದವಾಗಿರುತ್ತದೆ. ಪಾಲಿಸ್ಯಾಚುರೇಟೆಡ್ ಫಾತಿ ಆಸಿಡ್ , ಒಮೆಗಾ -6, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಅಂಶಗಳು ಕಪ್ಪು ಎಳ್ಳಿನಲ್ಲಿ ಕಂಡುಬರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.