Potato Peel Benefits: ಸಾಮಾನ್ಯವಾಗಿ ನಾವು ಯಾವುದೇ ಖಾದ್ಯ ತಯಾರಿಸುವಾಗ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ನಿಮಗೆ ತಿಳಿದಿದೆಯೇ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುವುದರಿಂದ ನಾವು ಹಲವು ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ವಾಸ್ತವವಾಗಿ, ಆಲೂಗಡ್ಡೆ ಸಿಪ್ಪೆಯನ್ನು ಪೋಷಕಾಂಶಗಳ ಖಜಾನೆ ಎಂದು ಹೇಳಲಾಗುತ್ತದೆ.
ಪೋಷಕಾಂಶ ಭರಿತ ಚಿಯಾ ಬೀಜಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಚಿಯಾ ಬೀಜಗಳು ಹೃದ್ರೋಗ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಸಹಕಾರಿ ಎಂದು ಹೇಳಲಾಗುತ್ತದೆ.
ಮೂಳೆಗಳು ದುರ್ಬಳಗೊಳ್ಳಲು ಕಾರಣಗಳು: ನಾವು ನಮ್ಮ ಮೂಳೆಗಳ ಆರೋಗ್ಯದ ಬಗ್ಗೆ ಗಮನ ಹರಿಸುವವರೆಗೆ ಮಾತ್ರ ನಮ್ಮ ದೇಹವು ಬಲವಾಗಿರುತ್ತದೆ. ಕೆಲವು ಕೆಟ್ಟ ಅಭ್ಯಾಸಗಳನ್ನು ಬದಲಾಯಿಸದಿದ್ದರೆ, ಅವು ಮೂಳೆಗಳನ್ನು ದುರ್ಬಲಗೊಳಿಸುತ್ತವೆ.