ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿ BSNL ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಸುಂಕದ ಯೋಜನೆಗಳನ್ನು ಹೆಚ್ಚಿಸಿವೆ ಆದರೆ BSNL ಕಂಪನಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಡೇಟಾ ಮತ್ತು ವ್ಯಾಲಿಡಿಟಿ ಯೋಜನೆಗಳನ್ನು ನೀಡುತ್ತದೆ.
ಮೀನಾ ಕುಮಾರಿಯವರ ಶಾಯರಿಗಳು ಮತ್ತು ಕವಿತೆಗಳು ಅವರ ಹೃದಯಕ್ಕೆ ಸಾಕಷ್ಟು ಹತ್ತಿರವಾಗಿದ್ದವು.ಎಲ್ಲಾ ನೋವನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುತ್ತಿದ್ದರು, ಅದಕ್ಕಾಗಿಯೇ ಗುಲ್ಜಾರ್ ಅವರಿಗೆ ಇಷ್ಟವಾಗಿದ್ದರು.ಆಕೆಯ ನಿಧನದ ನಂತರ ಗುಲ್ಜಾರ್ ಆ ಶಾಯರಿಗಳನ್ನು ಕವಿತೆಯ ರೂಪದಲ್ಲಿ ಪ್ರಕಟಿಸಿದರು.ಇಬ್ಬರೂ ಪರಸ್ಪರ ಮದುವೆಯಾಗದೆ ಇದ್ದರೂ ಶಾಯರಿಗೊಸ್ಕರ್ ಅವರಿಬ್ಬರು ಪ್ರೇಮಿಗಳಾಗಿದ್ದರು .
ಹೈದರಾಬಾದ್ನ ಸಂಧ್ಯಾ ಥಿಯೇಟರ್ ನಲ್ಲಿ ಬಹು ನಿರೀಕ್ಷಿತ ಪುಷ್ಪ 2 ಚಿತ್ರದ ಪ್ರಥಮ ಪ್ರದರ್ಶನದ ವೇಳೆ 35 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದರು.
ತಜ್ಞರು ಹೇಳುವಂತೆ ಚಳಿಗಾಲದಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.ಚಳಿಯಲ್ಲಿ ಪಪ್ಪಾಯಿ ತಿನ್ನುವುದರಿಂದ ದೇಹ ಬೆಚ್ಚಗಿರುತ್ತದೆ.ಮೇಲಾಗಿ..ಚಳಿಗಾಲದಲ್ಲಿ ಕಾಡುವ ಋತುಮಾನದ ಕಾಯಿಲೆಗಳ ಬಾಧೆಯಿಂದ ರಕ್ಷಿಸಲು ಬೊಪ್ಪಾಯಿಯಲ್ಲಿರುವ ಅಂಶಗಳು ಆರೋಗ್ಯಕ್ಕೆ ವರದಾನವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ.ಚಳಿಗಾಲದಲ್ಲಿ ವಿಶೇಷವಾಗಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ ಬನ್ನಿ.\
By accepting cookies, you agree to the storing of cookies on your device to enhance site navigation, analyze site usage, and assist in our marketing efforts.