Top-5 Best Selling Cars: ಟಾಟಾ ನೆಕ್ಸಾನ್ ಸೆಪ್ಟೆಂಬರ್ 2023ರಲ್ಲಿ 3ನೇ ಸ್ಥಾನದಲ್ಲಿದೆ, ಇದರ ಒಟ್ಟು ಮಾರಾಟ 15,325 ಯುನಿಟ್ಗಳು. ಇದರರ್ಥ ಸೆಪ್ಟೆಂಬರ್ 2022ರಲ್ಲಿ ನೆಕ್ಸಾನ್ನ ಮಾರಾಟವು 14,518 ಯುನಿಟ್ಗಳಾಗಿರುವುದರಿಂದ ವಾರ್ಷಿಕ ಆಧಾರದ ಮೇಲೆ ಶೇ.6ರಷ್ಟು ಬೆಳವಣಿಗೆ ದಾಖಲಿಸಿದೆ.
Top-5 Best Selling SUV:ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾನ್ಯವಾಗಿ ಪ್ರತಿ ತಿಂಗಳು ಈ ಎರಡರ ಪೈಕಿಯೇ ನಂಬರ್ ಆನ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಡುತ್ತದೆ. ಸೆಪ್ಟೆಂಬರ್ನಲ್ಲಿ, ನೆಕ್ಸಾನ್ ನಂಬರ್-1 ಸ್ಥಾನಕ್ಕೆ ಏರಿದೆ.
SUVs under 10 Lakh in India:ಈ ಕಾರು ಏಪ್ರಿಲ್ನಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ನ ಕಾಂಪ್ಯಾಕ್ಟ್ SUV ಟಾಟಾ ನೆಕ್ಸಾನ್ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ.
ಮಾರುತಿ ಬ್ರೆಜಾ ಒಂದು ಜನಪ್ರೀಯ ಕಾರ್ ಆಗಿದೆ. ಒಂದು ವೇಳೆ ನೀವೂ ಕೂಡ ಇಎಂಐ ಮೇಲೆ ಕಾರ್ ಖರೀದಿಸಲು ಬಯಸುತ್ತಿದ್ದರೆ, ನಾವು ನಿಮಗಾಗಿ ಬ್ರೆಜಾ ಕಾರಿನ ಇಎಂಐ ಕ್ಯಾಲ್ಕ್ಯೂಲೆಟರ್ ತಂದಿದ್ದೇವೆ. ಈ ಲೇಖನದಲ್ಲಿ ನಾವು ನಿಮಗೆ ತಿಂಗಳಿಗೆ ಕೇವಲ 10 ಸಾವಿರ ಪಾವತಿಸಿ ಈ ಕಾರನ್ನು ಹೇಗೆ ನಿಮ್ಮ ಮನೆಗೆ ಕೊಂಡೊಯ್ಯಬಹುದು ಎಂಬುದನ್ನು ಹೇಳಿಕೊಡಲಿದ್ದೇವೆ.
Brezza vs Venue Which is Better: ಭಾರತದಲ್ಲಿ SUV ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಉಪ-ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚಿನ ಸ್ಪರ್ಧೆಯಿದೆ. ಹುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಈ ವಿಭಾಗದಲ್ಲಿ ಎರಡು ಜನಪ್ರಿಯ ಹೆಸರುಗಳಾಗಿವೆ. ಎರಡೂ ವಾಹನಗಳನ್ನು ಇತ್ತೀಚೆಗೆ ನವೀಕರಿಸಲಾಗಿದೆ. 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಕಾರು ಖರೀದಿಸುವ ಗ್ರಾಹಕರು ಈ ಎರಡು ವಾಹನಗಳ ನಡುವೆ ನಿರ್ಧರಿಸಲು ಕಷ್ಟಪಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.