ಬಿಎಸ್ಎನ್ಎಲ್ ನ 49 ರೂ.ಗಳ ಪ್ರಿಪೇಯ್ಡ್ ಯೋಜನೆಯು ಏರ್ಟೆಲ್ ಮತ್ತು Vi ಬಳಕೆದಾರರನ್ನು ಕೂಡಾ ತನ್ನತ್ತ ಆಕರ್ಷಿಸುವ ಪ್ಲಾನ್ ಆಗಿದೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಗ್ರಾಹಕರಿಗೆ 49 ರೂ.ಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತಿತ್ತು.
BSNL: ಬಿಎಸ್ಎನ್ಎಲ್ ನ 16 ರೂ.ಗಳ ಅಗ್ಗದ ಪ್ರಿಪೇಯ್ಡ್ ಯೋಜನೆಯು ಜಿಯೋ ಮತ್ತು ಏರ್ಟೆಲ್ನ ಒತ್ತಡವನ್ನು ಹೆಚ್ಚಿಸಿದೆ. 16 ರೂ.ಗಳ ಈ ಯೋಜನೆಯಲ್ಲಿ ಬಳಕೆದಾರರು 30 ದಿನಗಳವರೆಗೆ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಯೋಜನೆ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ...
BSNL Prepaid Plan: BSNL ಒಂದು ಬ್ಯಾಂಗ್ ಪ್ಲಾನ್ ಅನ್ನು ಪ್ರಾರಂಭಿಸಿದೆ, ಇದರಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾವನ್ನು ಕೇವಲ 50 ಪೈಸೆಗೆ ನೀಡಲಾಗುವುದು. ಇದಲ್ಲದೇ ಅನಿಯಮಿತ ಕರೆ ಮತ್ತು ಹಲವು ಪ್ರಯೋಜನಗಳು ಲಭ್ಯವಿವೆ. ನೀವು BSNL ಬಳಕೆದಾರರಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು.
BSNL Prepaid Plan: BSNL ತನ್ನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗ್ಗದ ದರದಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುವ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 100 ದಿನಗಳ ವ್ಯಾಲಿಡಿಟಿ ಪ್ರತಿದಿನ 2GB ಡಾಟಾ ಜೊತೆಗೆ ಅನೇಕ ಪ್ರಯೋಜನಗಳು ರೂ. 200 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಹೊಸ ಯೋಜನೆ ಬಗ್ಗೆ ತಿಳಿಯೋಣ...
ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ 100 ರೂಪಾಯಿಗಿಂತ ಕಡಿಮೆ ಮೊತ್ತದ ಅನೇಕ ಪ್ಲಾನ್ ಗಳನ್ನು ನೀಡಿವೆ. ಆದರೆ ಬಿಎಸ್ಎನ್ಎಲ್ನ ಈ ಪ್ಲಾನ್ ಎಲ್ಲಾ ಪ್ಲಾನ್ ಗಳಿಗಿಂತ ವಿಶೇಷವಾಗಿದೆ.
BSNL ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದಲ್ಲದೆ, ಪ್ರತಿದಿನ 100 ಎಸ್ಎಂಎಸ್ ಮಾಡಬಹುದು. ಇದರೊಂದಿಗೆ ನ್ಯಾಷನಲ್ ರೋಮಿಂಗ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.