Budhaditya Yog 2023 : ಈ ಮಂಗಳಕರ ಯೋಗವನ್ನು ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಬುಧದ ಈ ಸಂಯೋಜನೆಯು ಬಹುತೇಕ ಎಲ್ಲಾ ಜಾತಕಗಳ ಸ್ಥಳೀಯರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ, ಆದರೆ 3 ರಾಶಿಗಳು ಗರಿಷ್ಠ ಪ್ರಯೋಜನಗಳನ್ನು ಪಡೆಯುತ್ತವೆ. ಈ ರಾಶಿಗಳು ಯಾವುವು ಎಂದು? ಈ ಕೆಳಗಿದೆ ನೋಡಿ..
Budh Gochar 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಅನೇಕ ಬದಲಾವಣೆಗಳು ಸಂಭವಿಸಲಿವೆ. ಈ ತಿಂಗಳು ಶುಕ್ರ, ಬುಧ ಮತ್ತು ಸೂರ್ಯ ಸಂಕ್ರಮಿಸುವಂಥದ್ದು. ಗ್ರಹಗಳ ಈ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Mahashivaratri 2021 - ಈ ಬಾರಿಯ ಶಿವರಾತ್ರಿಯ ದಿನ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. 11 ಮಾರ್ಚ್ ಶಿವರಾತ್ರಿಯಂದು ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ.