Mahashivaratri 2021: ಮಹಾಶಿವರಾತ್ರಿಯಂದು ಬುಧನ ರಾಶಿ ಪರಿವರ್ತನೆ, ಬುಧಾದಿತ್ಯ ಯೋಗ ನಿರ್ಮಾಣ

Mahashivaratri 2021 - ಈ ಬಾರಿಯ ಶಿವರಾತ್ರಿಯ ದಿನ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. 11 ಮಾರ್ಚ್ ಶಿವರಾತ್ರಿಯಂದು ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. 

Written by - Nitin Tabib | Last Updated : Mar 10, 2021, 09:33 PM IST
  • ಈ ಬಾರಿಯ ಶಿವರಾತ್ರಿಯಂದು ಬುಧ ತನ್ನ ರಾಶಿಪರಿವರ್ತನೆ ಮಾಡುತ್ತಿದ್ದಾನೆ.
  • ಈ ಕಾರಣದಿಂದ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತಿದೆ .
  • 101 ವರ್ಷಗಳ ಬಳಿಕ ಈ ಯೋಗ ನಿರ್ಮಾಣಗೊಳ್ಳುತ್ತಿದೆ.
Mahashivaratri 2021: ಮಹಾಶಿವರಾತ್ರಿಯಂದು ಬುಧನ ರಾಶಿ ಪರಿವರ್ತನೆ, ಬುಧಾದಿತ್ಯ ಯೋಗ ನಿರ್ಮಾಣ title=
Mahashivaratri 2021 Date (File Photo)

Mahashivaratri 2021 - ಈ ಬಾರಿಯ ಶಿವರಾತ್ರಿಯ ದಿನ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. 11 ಮಾರ್ಚ್ ಶಿವರಾತ್ರಿಯಂದು ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. ಶನಿಯ ರಾಶಿಯಾಗಿರುವ ಕುಂಭ ರಾಶಿಗೆ ಬುಧ ಪ್ರವೇಶಿಸುತ್ತಿದ್ದಾನೆ. ಇದಕ್ಕೂ ಮೊದಲು ಬುಧ ಮಕರರಾಶಿಯಲ್ಲಿ ಫೆಬ್ರುವರಿ 4 ರಂದು ವಕ್ರನಾಗಿದ್ದ. ಶಿವಯೋಗ, ಸಿದ್ಧಿಯೋಗ ಹಾಗೂ ಧನಿಷ್ಟ ನಕ್ಷತ್ರಗಳ ಸಂಯೋಗ ಕೂಡ ಶಿವರಾತ್ರಿಯ ಯೋಗವನ್ನು ಇನ್ನಷ್ಟು ಮಹತ್ವಪೂರ್ಣಗೊಳಿಸುತ್ತದೆ.

ಈ ವರ್ಷ ಮಹಾಶಿವರಾತ್ರಿಯಂದು (Mahashivaratri 2021) 101 ವರ್ಷಗಳ ಬಳಿಕ ಈ ವಿಶೇಷ ಯೋಗ ನಿರ್ಮಾಣಗೊಳ್ಳುತ್ತಿದೆ. ಇದಾದ ಬಳಿಕ ಏಪ್ರಿಲ್ 1 ರಂದು ಬುಧ ಗ್ರಹ ಮೀನ ರಾಶಿಯಲ್ಲಿ ಗೋಚರಿಸಲಿದ್ದಾನೆ. ಯಾವ ಗ್ರಹದ ಜೊತೆಗೆ ಬುಧ ಬರುತ್ತಾನೆಯೋ  ಆ ಗ್ರಹವನ್ನು ಅನುಸರಿಸಿ ವ್ಯವಹರಿಸುತ್ತಾನೆ . ಬುಧ ಸೂರ್ಯನಿಗೆ ಅತ್ಯಂತ ಹತ್ತಿರದ ಗ್ರಹನಾಗಿದ್ದಾನೆ. 

ಇದನ್ನೂ ಓದಿ-Bad Luck Solution: ನಿಮ್ಮ ಅದೃಷ್ಟ ಕೈ ಕೊಟ್ಟಿದೆಯೇ ಅದಕ್ಕೆ ಇಲ್ಲಿದೆ 'ಜ್ಯೋತಿಷ್ಯ ಪರಿಹಾರ'..!

ಮಹಾಶಿವರಾತ್ರಿಯ ದಿನ ಶಿವ ಪುರಣನ ಮಹಾ ಮೃತ್ಯುಂಜಯ ಮಂತ್ರ ಅಥವಾ ಶಿವ ಪಂಚಾಕ್ಷರಿ ಮಂತ್ರವಾಗಿರುವ ಓಂ ನಮಃ ಶಿವಾಯ ಜಪಿಸಬೇಕು. 

ಇದನ್ನೂ ಓದಿ-Shani Amavasye: ಈ ವಾರದಲ್ಲಿದೆ ಶನಿ ಅಮವಾಸ್ಯೆ.! ಶನಿದೇವರನ್ನು ಪ್ರಸನ್ನಗೊಳಿಸಿ

- ಮಹಾಶಿವರಾತ್ರಿ 2021 ಶುಭ ಮೂಹುರ್ತ
- ನಿಶಿಥ್ ಕಾಲ ಪೂಜಾ ಮುಹೂರ್ತ: 24:06:41 ರಿಂದ  24:55:14 ರವರೆಗೆ.
- ಅವಧಿ: 0 ಗಂಟೆ 48 ನಿಮಿಷಗಳು.
- ಮಹಾಶಿವರಾತ್ರಿ ಪಾರಾಯಣ ಮುಹೂರ್ತ:  06:36:06 ರಿಂದ 15:04:32 ರವರೆಗೆ.

ಇದನ್ನೂ ಓದಿ-Mahashivaratri 2021 : ಶಿವರಾತ್ರಿ ದಿನ ಈ ನಾಲ್ಕು ಹೊತ್ತು ಮಹಾದೇವನ ಪೂಜಿಸಿ.! ಪೂಜಾಫಲ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News