Best Scooters For Ladies: ಪ್ರತಿ ವಿಭಾಗದ ಅಗತ್ಯಗಳನ್ನು ಪೂರೈಸುವ ಅನೇಕ ಸ್ಕೂಟರ್ಗಳನ್ನು ನೀವು ಮಾರುಕಟ್ಟೆಯಲ್ಲಿ ನೋಡಬಹುದು. ಆದರೆ ಇಂದು ನಾವು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 5 ಸ್ಕೂಟರ್ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ಕಾರ್ಯಕ್ಷಮತೆಯಲ್ಲಿ ಹಿಟ್ ಮಾತ್ರವಲ್ಲದೆ, ಮೈಲೇಜ್ ಮತ್ತು ಸೌಕರ್ಯಗಳ ವಿಷಯದಲ್ಲಿಯೂ ಕೂಡ ಅತ್ಯುತ್ತಮವಾಗಿವೆ. (Business News In Kannada)
Alert Insurance Policy Holders: ವಿಮಾ ನಿಯಂತ್ರಕ ಪ್ರಾಧಿಕಾರ ತನ್ನ ಕನ್ಸಲ್ಟೇಷನ್ ಪೇಪರ್ ನಲ್ಲಿ ನೋ -ಪಾರ್ ಉತ್ಪನ್ನಗಳಿಗೆ ಹೆಚ್ಚಿನ ಸರೆಂಡರ್ ಮೌಲ್ಯವನ್ನು ಪ್ರಸ್ತಾಪಿಸಿದೆ. ಹೆಚ್ಚಿನ ಮೊತ್ತ, ಗ್ಯಾರಂಟಿ ಸರೆಂಡರ್ ಮೌಲ್ಯ ಅಥವಾ ವಿಶೇಷ ಸರೆಂಡರ್ ಮೌಲ್ಯಗಳಲ್ಲಿ ಯಾವುದು ದೊಡ್ಡದು ಅದನ್ನು ನೀಡಲಾಗುವುದು ಎಂದು ಹೇಳಿದೆ. (Business News In Kannada)
Investment Tips: ಬಡ್ಡಿ ಅಥವಾ ತೆರಿಗೆ ಮುಕ್ತ ಹೂಡಿಕೆಯಾಗಿರಬಹುದು ಅಥವಾ ಮೆಚ್ಯೂರಿಟಿಯಲ್ಲಿ ಪಡೆದ ಮೊತ್ತವೇ ಆಗಿರಬಹುದು. ಇದು ಎಲ್ಲ ರೀತಿಯಲ್ಲೂ ಅತ್ಯುತ್ತಮ ಹೂಡಿಕೆ ಸಾಧನವಾಗಿದೆ. ಮೆಚುರಿಟಿ ಅವಧಿಯು 15 ವರ್ಷಗಳು. ಆದರೆ, 15 ವರ್ಷಗಳ ನಂತರ ಈ ಸೂತ್ರವು ನಿಮ್ಮ ಹಣ ಬೆಳೆಯಲು ಯಾವುದೇ ಸಹಾಯ ಮಾಡುವುದಿಲ್ಲ. (Business News In Kannada)
Hydrogen Car In India: ಭಾರತದಲ್ಲಿ ಸಾಮಾನ್ಯರಿಗೆ ಹೈಡ್ರೋಜನ್ ಕಾರುಗಳು ಯಾವಾಗ ಲಭ್ಯವಾಗಲಿವೆ ಎಂಬುದರ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಂಗಳವಾರ ನಡೆದ ಜೀ ಆಟೋ ಅವಾರ್ಡ್ 2022 ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.