ನಿಮ್ಮ ಮಧುಮೇಹ ಹೆಚ್ಚುತ್ತಿದೆ ಎಂದು ಚಿಂತಿತರಾಗಿದ್ದೀರಾ? ನಿಮ್ಮ ಸಕ್ಕರೆ ಮಟ್ಟ ನೋಡಿದಾಗಲೆಲ್ಲಾ ಮನಸ್ಸಿಗೆ ಕಸಿವಿಸಿಯಾಗುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದು ನಿಮಗಾಗಿ.. ಯಾವುದೇ ದುಬಾರಿ ಉತ್ಪನ್ನಗಳ ಅಗತ್ಯವಿಲ್ಲದೆ, ನೀವು ಮನೆಯಲ್ಲಿಯೇ ಇರುವ ತಣ್ಣನೆಯ ಮಜ್ಜಿಗೆಯಿಂದ ಮಧುಮೇಹವನ್ನ ನಿಯಂತ್ರಣದಲ್ಲಿಡಬಹುದು.
blood sugar remedies: ಮಜ್ಜಿಗೆ ಸೇವನೆಯು ಮಧುಮೇಹಿಗಳ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜಕಾರಿಯಾಗಿದೆ. ಶುಗರ್ ಲೆವಲ್ ಕಂಟ್ರೋಲ್ ಮಾಡಲು ಈ ಒಂದು ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
ದೇಹದಿಂದ ಯೂರಿಕ್ ಆಸಿಡ್ ಅನ್ನು ದೇಹದಿಂದ ತೆಗೆದು ಹಾಕಲು ಮಜ್ಜಿಗೆಯಲ್ಲಿ ಈ ಎಲೆಯನ್ನು ಬೆರೆಸಿ ಕುಡಿಯಿರಿ.
ಮಜ್ಜಿಗೆ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಮಾತ್ರವಲ್ಲದೆ ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಮಜ್ಜಿಗೆ ದೇಹಕ್ಕೆ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ ಕಾರಣ, ಹೆಚ್ಚಿನ ರೋಗಗಳಿಗೆ ತುತ್ತಾಗುವ ಅಪಾಯವಿದೆ.
Buttermilk benefits: ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಮೊಸರಿನ ಬದಲಿಗೆ ಮಜ್ಜಿಗೆ ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಅನೇಕ ಜನರು ತಣ್ಣನೆಯ ಮಜ್ಜಿಗೆಯನ್ನು ಕುಡಿಯಲು ಸಹ ಬಯಸುತ್ತಾರೆ.
Kidney Stone Home Remedies: ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ನೀಡಲು ಮಜ್ಜಿಗೆಯಲ್ಲಿ ಇದನ್ನು ಬೆರೆಸಿ ಕುಡಿಯಬೇಕು.
Butter Milk for Uric Acid: ಪ್ರಸ್ತುತ ಸುಡುವ ಬಿಸಿಲಿನಿಂದ, ತಣ್ಣಗಾಗಲು ಸ್ವಲ್ಪ ಮಜ್ಜಿಗೆ ಕುಡಿಯುವುದು ತುಂಬಾ ಆರಾಮದಾಯಕ ಅನುಭವವನ್ನು ನೀಡುತ್ತದೆ.. ಯೂರಿಕ್ ಆಮ್ಲದಿಂದ ಬಳಲುತ್ತಿರುವವರು ಕರಿಬೇವಿನ ಎಲೆಗಳೊಂದಿಗೆ ಮಜ್ಜಿಗೆ ಬೆರೆಸಿ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ.
Kidney Stone Home Remedies: ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗೆ ಪರಿಹಾರ ನೀಡಲು ಯೋಗ ಗುರು ಬಾಬಾ ರಾಮದೇವ್ ಕೆಲವು ಸರಳ ವಿಧಾನಗಳನ್ನು ಸೂಚಿಸಿದ್ದಾರೆ.
buttermilk for weight loss: ಮಜ್ಜಿಗೆ ದೇಹವನ್ನು ತಂಪಾಗಿ ಇಡಲು ಸಹಾಯ ಮಾಡುವ ಅದ್ಭುತ ಪಾನೀಯವಾಗಿದೆ. ಇದಲ್ಲದೆ, ಇದು ದೇಹದಿಂದ ತ್ಯಾಜ್ಯವನ್ನು ಹೊರಹಾಕುವ ಡಿಟಾಕ್ಸ್ ಪಾನೀಯವೂ ಆಗಿದ್ದು,ನಾವು ಆಹಾರದೊಂದಿಗೆ ಕುಡಿದರೂ ಅಥವಾ ಒಂಟಿಯಾಗಿ ಕುಡಿದರೂ, ಮಜ್ಜಿಗೆ ಅನೇಕ ಔಷಧೀಯ ಗುಣಗಳನ್ನು ಒದಗಿಸುತ್ತದೆ. ತೂಕ ಇಳಿಸಿಕೊಳ್ಳಲು ಮಜ್ಜಿಗೆ ಮ್ಯಾಜಿಕ್ನಂತೆ ಕೆಲಸ ಮಾಡುತ್ತದೆ.
buttermilk for diabetes control: ಮಜ್ಜಿಗೆ ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಪದಾರ್ಥಗಳನ್ನು ಬೆರೆಸಿ ಮಜ್ಜಿಗೆ ಕುಡಿದರೆ ಅದು ಶುಗರ್ ನಿಯಂತ್ರಿಸುವುದು.
Weight Lose tips : ಬೊಜ್ಜು ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಮಜ್ಜಿಗೆಯಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಕುಡಿಯುವುದರಿಂದ ಸುಲಭವಾಗಿ ಕೊಬ್ಬು ಕರಗಿಸಬಹುದು.
buttermilk for blood sugar: ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇದು ಬೇಸಿಗೆಯ ಕಾಲ. ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸುವುದರಿಂದ ಬ್ಲಡ್ ಶುಗರ್ನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು.
Buttermilk For Weight Loss: ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ನಿತ್ಯ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳು ದೊರೆಯುತ್ತವೆ.
White Hair Remedy: ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಒಂದು ಮನೆ ಮದ್ದಿನ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದಾಗಿದೆ.
Butter Milk: ಇದೀಗ ಸುಡು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ನಾನಾ ತರಹದ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವುಗಳಲ್ಲಿ ಮಜ್ಜಿಗೆ ಅತ್ಯಂತ ಪ್ರಯೋಜನಕಾರಿ.. ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಹೊಟ್ಟೆಯ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಇಂದು ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
Buttermilk For Weight loss: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಜನರು ತೂಕ ಹೆಚ್ಚಳ ಹಾಗೂ ಹೊಟ್ಟೆಯ ಬೊಜ್ಜಿನಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಒಂದು ಲೋಟ ಮಜ್ಜಿಗೆಯನ್ನು ಈ ರೀತಿ ಸೇವಿಸಿದರೆ ಸಾಕು, ನಿಮ್ಮ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತದೆ.
Buttermilk health benefits: ಹೆಚ್ಚಿನವರು ಮಜ್ಜಿಯನ್ನು ಲೈಟ್ ಆಗಿ ಭಾವಿಸುತ್ತಾರೆ, ಆದರೆ.. ಇದರಲ್ಲಿರುವ ಪೋಷಕಾಂಶಗಳು ಮತ್ತು ಇದನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ದಿನಕ್ಕೆ ಕನಿಷ್ಠ ಒಂದು ಲೋಟ ಮಜ್ಜಿಗೆ ನೀವು ಕಂಡಿತಕುಡಿಯುತ್ತೀರ.
Chia seeds with buttermilk: ಚಿಯಾ ಬೀಜಗಳು ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಈ ಕಾರಣಕ್ಕಾಗಿಯೇ ಆರೋಗ್ಯ ತಜ್ಞರು ಈ ಬೀಜಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆದರೆ ಚಿಯಾ ಬೀಜಗಳನ್ನು ಈ ವಿಧಾನದಲ್ಲಿ ಸೇವಿಸಿದರೆ ಮತ್ತಷ್ಟು ಪ್ರಯೋಜನವಾಗಲಿದೆ.
Buttermilk: ಭಾರತದಲ್ಲಿ ಊಟದ ಬಳಿಕ ಮಜ್ಜಿಗೆ ಕುಡಿಯುವ ಸಂಪ್ರದಾಯವಿದೆ. ಇದು ಸಂಪ್ರದಾಯವಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನವಿದ್ದಂತೆ.
Buttermilk Benefits: ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಲಾಭದಾಯಕ ಪಾನೀಯವಾಗಿದೆ. ಹಲವು ರೀತಿಯಲ್ಲಿ ಮಜ್ಜಿಗೆ ತಯಾರಿಸಲಾಗುತ್ತದೆ. ಆದರೆ, ಆರೋಗ್ಯಕ್ಕೆ ಇದರ ಸಂಪೂರ್ಣ ಲಾಭ ಸಿಗಬೇಕೆಂದರೆ ಸರಿಯಾದ ವಿಧಾನದಲ್ಲಿ ಇದನ್ನು ತಯಾರಿಸುವುದು ಅಗತ್ಯ.