Car Driving Tips: ಚಲಿಸುವ ಕಾರಿನ ಬ್ರೇಕ್ ಫೇಲ್ ಆಗುವುದು ಒಂದು ಅಪಾಯಕಾರಿ ಸಂದರ್ಭ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರು ಭಯಭೀತರಾಗಬಹುದು. ಹೀಗಾಗಿ ಚಲಿಸುವ ಕಾರಿನ ಬ್ರೇಕ್ ಫೇಲ್ ಆದರೆ ಏನು ಮಾಡಬೇಕು ಎಂಬುದರ ಕುರಿತಾದ ಈ ತುರ್ತು ಸಲಹೆಗಳನ್ನು ಅನುಸರಿಸಿ ನೀವು ಕಾರನ್ನು ನಿಲ್ಲಿಸಿ, ಯಾವುದೇ ಅಪಘಾತವಿಲ್ಲದೆ ಸುರಕ್ಷಿತವಾಗಿ ಪಾರಾಗಬಹುದು.
Car Brake Fail Tips: ಚಲಿಸುವ ಕಾರಿನ ಬ್ರೇಕ್ ಫೇಲ್ ಆಗುವುದು ಒಂದು ಅಪಾಯಕಾರಿ ಸಂದರ್ಭ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರು ಭಯಭೀತರಾಗಬಹುದು. ಹೀಗಾಗಿ ಚಲಿಸುವ ಕಾರಿನ ಬ್ರೇಕ್ ಫೇಲ್ ಆದರೆ ಏನು ಮಾಡಬೇಕು ಎಂಬುದರ ಕುರಿತಾದ ಈ ತುರ್ತು ಸಲಹೆಗಳನ್ನು ಅನುಸರಿಸಿ ನೀವು ಕಾರನ್ನು ನಿಲ್ಲಿಸಿ, ಯಾವುದೇ ಅಪಘಾತವಿಲ್ಲದೆ ಸುರಕ್ಷಿತವಾಗಿ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.