Toyota Cars: ಟೊಯೋಟಾ 8 ಡಿಸೆಂಬರ್ 2022 ಮತ್ತು 12 ಜನವರಿ 2023 ರ ನಡುವೆ ತಯಾರಿಸಲಾದ ಹೈರೈಡರ್ ಮತ್ತು ಗ್ಲಾನ್ಜಾ ಘಟಕಗಳನ್ನು ಹಿಂಪಡೆದಿದೆ. ಈ ಮಾದರಿಗಳ ಘಟಕಗಳಲ್ಲಿ ದೋಷವಿರಬಹುದು, ಅದನ್ನು ತಕ್ಷಣವೇ ಸರಿಪಡಿಸಬೇಕಾಗಿದೆ.
ಮಾರುತಿ ಸುಜುಕಿ ತನ್ನ 5 ಮಾಡೆಲ್ ಗಳನ್ನೂ ರಿಕಾಲ್ ಮಾಡಿದೆ. ಇದರಲ್ಲಿ ಪೆಟ್ರೋಲ್ ವೆರಿಯಂಟ್ಗಳಾದ Ciaz, Ertiga, Vitara Brezza, S-Cross ಮತ್ತು XL6 ಸೇರಿವೆ. ಇವುಗಳು ಮೇ 4 , 2018 ರಿಂದ ಅಕ್ಟೋಬರ್ 27, 2020 ರ ನಡುವೆ ತಯಾರಾದ ವಾಹನಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.