The Unexpected Enemy of Snakes : ಹಾವುಗಳೇ ಹೆದರಿ ಓಡುವ ಸಾಕುಪ್ರಾಣಿ ಎಂದರೆ ಮೊದಲಿಗೆ ಮನಸ್ಸಿಗೆ ಬರುವ ಹೆಸರು ‘ಮುಂಗಸಿ’. ಆದರೆ ಹಲವರು ತಿಳಿಯದ ಒಂದು ಸತ್ಯವೇನೆಂದರೆ — ಬೆಕ್ಕು ಕೂಡ ಹಾವಿನ ಪರಮಶತ್ರುವಾಗಬಲ್ಲದು! ಇತ್ತೀಚಿನ ವೈರಲ್ ವೀಡಿಯೋಗಳು ಇದಕ್ಕೆ ಸಾಕ್ಷಿ.
Cat Snake Fight: ಹಾವು ಮತ್ತು ಬೆಕ್ಕಿನ ಕಾದಾಟದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಅಪರೂಪದ ವೀಡಿಯೊದಲ್ಲಿ ಬೆಕ್ಕು ಮತ್ತು ಹಾವಿನ ನಡುವಿನ ಫೈಟ್ ಕಾಣಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.