Infertility: ಬಂಜೆತನ ಬಹಳ ಗಂಭೀರ ಸಮಸ್ಯೆ… ಇತ್ತೀಚಿಗೆ ಬಂಜೆತನ ಹೆಚ್ಚಾಗಲು ಹಲವು ಕಾರಣಗಳಿವೆ. ಹಾಗೆಯೇ ಬಂಜೆತನ ಎನ್ನುವುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆ ಎನ್ನುವ ಮೌಢ್ಯವೂ ಇದೆ.
Causes of infertility : ಆಧುನಿಕ ಜೀವನ ಶೈಲಿಯಿಂದಾಗಿ ಜನರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಂದಿನ ಆಹಾರ ಪದ್ದತಿ ಮೊದಲಿನಂತಿಲ್ಲ. ಕಳಪೆ ಆಹಾರ ಮತ್ತು ವಾಯು ಮಾಲಿನ್ಯ ಸೇರಿದಂತೆ ಹಲವು ಕಾರಣಗಳಿಂದ ಅನೇಕ ರೋಗಕ್ಕೆ ಇಂದಿನ ಯುವಜನತೆ ತುತ್ತಾಗುತ್ತಿದೆ. ಇದರ ನಡುವೆ ಕೆಲವು ಕೆಟ್ಟ ಅಭ್ಯಾಸಗಳು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ಇಂದು ಹೆಚ್ಚಿನ ದಂಪತಿಗಳು ವಿಶೇಷವಾಗಿ ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಕಾರಣ ಮಹಿಳೆಯರು ಮತ್ತು ಪುರುಷ ಈ ಕೆಟ್ಟ ಅಭ್ಯಾಸಗಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.