Chaturgrahi Yoga: ಜನವರಿ 17ರಂದು ನಾಲ್ಕು ಗ್ರಹಗಳಾದ ಸೂರ್ಯ, ಶುಕ್ರ, ಮಂಗಳ ಮತ್ತು ಬುಧವು ಮಕರ ರಾಶಿಯಲ್ಲಿ ಸಂಧಿಸುತ್ತವೆ. ಈ ಸಂಯೋಗವು ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗವನ್ನ ಸೃಷ್ಟಿಸುತ್ತದೆ. ಈ ಯೋಗವು ಕೆಲವು ರಾಶಿಯವರ ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನ ತರಬಹುದು. ಈ ರಾಶಿಯವರು ಉನ್ನತ ಸ್ಥಾನಮಾನಗಳನ್ನ ಸಾಧಿಸಬಹುದು. ಸಮಾಜದಲ್ಲಿ ಈ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ಈ ರಾಶಿಯವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕಾರಾತ್ಮಕ ಬದಲಾವಣೆಗಳನ್ನ ಅನುಭವಿಸುತ್ತಾರೆ. ಅದೃಷ್ಟದ ಬೆಂಬಲದಿಂದ ಈ ರಾಶಿಯವರು ದೊಡ್ಡಮಟ್ಟದ ಯಶಸ್ಸು ಸಾಧಿಸುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Chaturgrahi Yoga: ಜ್ಯೋತಿಷ್ಯ ದೃಷ್ಟಿಕೋನದಿಂದ ಜನವರಿ ತಿಂಗಳು ಅತ್ಯಂತ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಈ ತಿಂಗಳು, ನಾಲ್ಕು ಗ್ರಹಗಳು ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗವನ್ನು ರೂಪಿಸುತ್ತವೆ. ಜನವರಿ 17 ರಿಂದ ಸೂರ್ಯ, ಶುಕ್ರ, ಬುಧ ಮತ್ತು ಮಂಗಳ ಗ್ರಹಗಳು ಚತುರ್ಗ್ರಹಿ ಯೋಗದಲ್ಲಿ ಇರುತ್ತವೆ ಮತ್ತು ಈ ಯೋಗವು ಫೆಬ್ರವರಿ 5 ರವರೆಗೆ ಮುಂದುವರಿಯುತ್ತದೆ. ಈ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ, ವಿಶೇಷವಾಗಿ ಸಕಾರಾತ್ಮಕ ವೃತ್ತಿ ಮತ್ತು ಆರ್ಥಿಕ ನಿರೀಕ್ಷೆಗಳನ್ನು ಹೊಂದಿರುವವರಿಗೆ ಶುಭ ಫಲಿತಾಂಶಗಳನ್ನು ತರಬಹುದು. ಈ ರಾಶಿಚಕ್ರ ಚಿಹ್ನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
Chaturgrahi yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಡಿಸೆಂಬರ್ 29ರಂದು ಧನು ರಾಶಿಯಲ್ಲಿ ಮಂಗಳ, ಬುಧ, ಶುಕ್ರ, ಸೂರ್ಯ ಗ್ರಹಗಳ ಸಮಾಗಮದಿಂದಾಗಿ ಚತುರ್ಗ್ರಾಹಿ ಯೋಗ ಸೃಷ್ಟಿಯಾಗಲಿದೆ. ಈ ರೀತಿಯಾಗಿ ಚತುರ್ಗ್ರಾಹಿ ಯೋಗದೊಂದಿಗೆ 2026ರ ನೂತನ ವರ್ಷ ಆರಂಭವಾಗುವುದರಿಂದ ಆರು ರಾಶಿಯವರ ಅದೃಷ್ಟ ರಾತ್ರೋರಾತ್ರಿ ಬದಲಾಗಲಿದೆ. 2026ರ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ...
Chaturgrahi Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಇದೀಗ 50 ವರ್ಷಗಳ ನಂತರ ಚತುರ್ಗ್ರಹಿ ಯೋಗ ನಿರ್ಮಾಣವಾಗುತ್ತಿದೆ.
chaturgrahi yoga 2025: 50 ವರ್ಷಗಳ ನಂತರ ಚತುರ್ಗ್ರಹಿ ಯೋಗ ರೂಪುಗೊಳ್ಳಲಿದ್ದು ಈ ಮೂರು ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ.
Chaturgrahi Yoga after 50 years: ವೈದಿಕ ಕ್ಯಾಲೆಂಡರ್ ಪ್ರಕಾರ, ಗ್ರಹಗಳು ನಿರ್ದಿಷ್ಟ ಅವಧಿಗಳಲ್ಲಿ ಸಾಗಿ ತ್ರಿಗ್ರಹಿ ಮತ್ತು ಚತುರ್ಗ್ರಹಿ ಯೋಗಗಳನ್ನು ರೂಪಿಸುತ್ತವೆ, ಇದು ಮಾನವ ಜೀವನ ಮತ್ತು ಭೂಮಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ
ಈ ವರ್ಷದ ಅಂತ್ಯದಲ್ಲಿ ಅತ್ಯಂತ ಶಕ್ತಿಶಾಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಜ್ಯೋತಿಷ್ಯದ ಪ್ರಕಾರ, ನಾಲ್ಕು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಯಾಗುವುದರಿಂದ ಈ ಯೋಗವು ರೂಪುಗೊಳ್ಳುತ್ತದೆ. ಇದು ಬಹಳ ಅಪರೂಪದ ಮತ್ತು ಶಕ್ತಿಯುತ ಯೋಗವಾಗಿದೆ. ಈ ಸಮಯವು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು 4 ರಾಶಿಗಳ ಅದೃಷ್ಟವನ್ನ ಬದಲಾಯಿಸುತ್ತದೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಅಪಾರ ಸುಖ-ಸಂತೋಷ ಮತ್ತು ಸಂಪತ್ತನ್ನ ಹೆಚ್ಚಿಸುತ್ತವೆ ಎಂಬುದರ ಬಗ್ಗೆ ತಿಳಿಯಿರಿ.
ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಈ ಮೂಲಕ ಅನೇಕ ವಿಶೇಷ ಯೋಗಗಳನ್ನು ರೂಪಿಸುತ್ತವೆ. ಅಂತಹ ಒಂದು ಶುಭ ಯೋಗವೇ ಚತುರ್ಗ್ರಹಿ ಯೋಗ.
Surya Budh Chandra Guru Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಚಕ್ರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಕೂಡಿದಾಗ ಶುಭ ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
Akshaya Tritiya: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯ ದಿನವೇ ಅಪರೂಪದ ರಾಜಯೋಗಗಳು ನಿರ್ಮಾಣವಾಗುತ್ತಿವೆ.
ಏಪ್ರಿಲ್ 14ರಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಸಾಗುತ್ತಾನೆ. ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿದ ತಕ್ಷಣ, 3 ರಾಶಿಗಳ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳು ಸಂಭವಿಸಬಹುದು. ಇಂದು ನಾವು ಈ ರಾಶಿಗಳ ಬಗ್ಗೆ ಮಾಹಿತಿ ನೀಡುತ್ತೇವೆ.
Chaturgrahi Yoga: ಒಂದೇ ರಾಶಿ ಚಕ್ರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಕೂಡಿದಾದ ಶುಭ-ಅಶುಭ ಯೋಗಗಳು ರಚನೆಯಾಗುತ್ತವೆ.
Chaturgrahi yoga: ಪ್ರತಿಯೊಂದು ಗ್ರಹಗಳು ಸಹ ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ.
100 ವರ್ಷಗಳ ನಂತರ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಈ ಚತುರ್ಗ್ರಾಹಿ ಯೋಗದ ಪ್ರಭಾವದಿಂದ, ಕೆಲವು ರಾಶಿಯವರ ಅದೃಷ್ಟ ಬೆಳಗುವುದು.
Chaturgrahi Yoga 2023:ಸಂಪತ್ತು ಮತ್ತು ಐಷಾರಾಮಿಗಳನ್ನು ನೀಡುವ ಶುಕ್ರನ ರಾಶಿಯ ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗದ ರಚನೆಯು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
Chaturgrahi Yog In Leo: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣಗೊಳ್ಳುವುದರಿಂದ 4 ರಾಶಿಗಳ ಜನರ ಮೇಲೆ ಧನದ ಅಧಿದೇವತೆ ಲಕ್ಷ್ಮಿ ತನ್ನ ಕೃಪಾವೃಷ್ಟಿ ಬೀರಲಿದ್ದು, ನೌಕರಿ ಹಾಗೂ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಉಂಟಾಗುವ ಸಾಧ್ಯತೆ ಇದೆ(Spiritual News In Kannada).
Grah Gochar in August 2023: ಗ್ರಹಗಳು ನಿಯಮಿತವಾಗಿ ತನ್ನ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಅಂತೆಯೇ ಮುಂದಿನ ತಿಂಗಳು ಅಂದರೆ ಆಗಸ್ಟ್ 17 ರಂದು ಸಿಂಹ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ಉಂಟಾಗುತ್ತದೆ.
Chaturgrahi Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ಶುಭಕರ ಯೋಗಗಳು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಚತುರ್ಗ್ರಾಹಿ ಯೋಗವೂ ಒಂದು. ಇನ್ನೂ ಕೇವಲ 21 ದಿನಗಳ ಬಳಿಕ ಸೂರ್ಯನ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ನಿರ್ಮಾಣಗೊಳ್ಳಲಿದ್ದು ಇದು ಮೂರು ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು, ಅಪಾರ ಕೀರ್ತಿ, ಪ್ರಗತಿಯನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Chaturgrahi Yoga: ಮೇ 05ರ ಶುಕ್ರವಾರದಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸುತ್ತಿದೆ. ಇದೇ ದಿನ ನಾಲ್ಕು ಗ್ರಹಗಳ ಸಂಯೋಗದಿಂದ ಚತುರ್ಗಾಹಿ ಯೋಗವೂ ರೂಪುಗೊಳ್ಳುತ್ತಿದ್ದು, ಇದು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Chaturgrahi Yog in Mesh : ಏಪ್ರಿಲ್ 22 ರಿಂದ ಮೇಷ ರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಸೂರ್ಯ, ರಾಹು, ಬುಧ ಮತ್ತು ಗುರುಗಳ ಸಂಯೋಗದಿಂದ ಈ ಚತುರ್ಭುಜ ಯೋಗ ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟವನ್ನು ಖುಲಾಯಿಸಲಿದೆ.