close

News WrapGet Handpicked Stories from our editors directly to your mailbox

Chemistry

ಲಿಥಿಯಂ ಬ್ಯಾಟರಿ ಕಂಡುಹಿಡಿದ ಮೂವರಿಗೆ 2019 ರ ರಸಾಯನಶಾಸ್ತ್ರದ ನೊಬೆಲ್

ಲಿಥಿಯಂ ಬ್ಯಾಟರಿ ಕಂಡುಹಿಡಿದ ಮೂವರಿಗೆ 2019 ರ ರಸಾಯನಶಾಸ್ತ್ರದ ನೊಬೆಲ್

 ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಜಾನ್ ಬಿ ಗುಡೆನೊಫ್, ಸ್ಟಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೊ ಅವರಿಗೆ 2019 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

Oct 9, 2019, 04:18 PM IST
ಯುಎಸ್,ಬ್ರಿಟಿಷ್ ವಿಜ್ಞಾನಿಗಳಿಗೆ ರಾಸಾಯನಿಕ ಶಾಸ್ತ್ರದ ನೊಬೆಲ್

ಯುಎಸ್,ಬ್ರಿಟಿಷ್ ವಿಜ್ಞಾನಿಗಳಿಗೆ ರಾಸಾಯನಿಕ ಶಾಸ್ತ್ರದ ನೊಬೆಲ್

ಹೊಸ ಔಷಧಿಗಳು ಮತ್ತು ಜೈವಿಕ ಇಂಧನಗಳಿಗೆ ಕಾರಣವಾದ ಕಿಣ್ವಗಳು ಮತ್ತು ಪ್ರತಿಕಾಯಗಳನ್ನು ಉತ್ಪಾದಿಸಲು ಅವರು ಕಂಡು ಹಿಡಿದ ವಿಕಾಸದ ಶಕ್ತಿಯನ್ನು ಬಳಸಿಕೊಳ್ಳುವ ವಿಧಾನಕ್ಕೆ ಮೂವರು ವಿಜ್ಞಾನಿಗಳು ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Oct 3, 2018, 06:57 PM IST