Chimpanzee Dance on Srivalli Song: ದೇಶಾದ್ಯಂತ ಹೆಚ್ಚು ಕ್ರೇಜ್ ಸೃಷ್ಟಿಸಿರುವ 'ಪುಷ್ಪ' ಚಿತ್ರದ 'ಶ್ರೀವಲ್ಲಿ' ಹಾಡು ಸಖತ್ ಟ್ರೆಂಡಿಂಗ್ ನಲ್ಲಿದೆ. ಈಗ ಚಿಂಪಾಂಜಿ ಸಹ ಈ ಹಾಡಿಗೆ ಸ್ಟೆಪ್ ಹಾಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.