HMPV Virus in China: ಚೀನಾದಲ್ಲಿ HMPV ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಇದು ಕೊರೊನಾ ವೈರಸ್ಗಿಂತಲೂ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಏಕಾಏಕಿಯಾಗಿ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದರಿಂದ ಭಾರತಕ್ಕೆ ಅಪಾಯವಿದ್ಯಾ? ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರ ಸಲಹೆ ನೀಡಿದೆ
China Virus: ಕೋವಿಡ್ ಬಳಿಕ ಮತ್ತೊಂದು ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ ಮತ್ತೆ ವೈರಸ್ ನಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಈ ಸೋಂಕು ಚೀನಾದಲ್ಲಿ ವಿನಾಶವನ್ನು ಸೃಷ್ಟಿಸುತ್ತಿದೆ
Viral news: ಪ್ರಾಣಿಗಳು ಕೆಲಸಕ್ಕೆ ಹೋಗುತ್ತವೆ ಎಂದರೆ ನೀವು ನಂಬುತ್ತೀರಾ? ಈ ದೇಶದಲ್ಲಿ ನಾಯಿ ಬೆಕ್ಕುಗಳು ಕೂಡ ಕೆಲಸಕ್ಕೆ ಹೋಗುತ್ತವೆ. ನೀವು ಇದನ್ನು ನಂಬಲು ಅಸಾಧ್ಯ ಎನಿಸಿದರೂ ಕೂಡ ಇದುವೇ ಸತ್ಯ. ಇಲ್ಲಿನ ನಾಯಿ ಬೆಕ್ಕುಗಳು ಸುಮ್ಮನೆ ಏನೂ ಕೆಲಸಕ್ಕೆ ಹೋಗಲ್ಲ, ಅವು ಮಾಡುವ ಕೆಲಸಕ್ಕೆ ಸಂಬಳವನ್ನು ಕೂಡ ಪಡೆದುಕೊಳ್ಳುತ್ತವೆ.
Trending news: ಪ್ರಸ್ತುತ ಸುಮಾರು 6 ಸಾವಿರ ಕೀಟಗಳನ್ನು ತಿನ್ನುವುದಕ್ಕೆ ಬಳಸಲಾಗುತ್ತದೆ. ಈ ಸಾಲಿಗೆ ಜಿರಳೆ ಕೂಡ ಸೇರಿದ್ದು, 2030ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Snake farming : ಜೀವನೋಪಾಯಕ್ಕಾಗಿ ಪ್ರಪಂಚದಾದ್ಯಂತ ಅನೇಕ ರೀತಿಯ ಬೆಳೆಗಳನ್ನು ಬೆಳೆಸುವ ಬಗ್ಗೆ ನೀವು ಕೇಳಿರಬೇಕು. ಆದರೆ ಜಗತ್ತಿನಲ್ಲಿ ವಿಷಕಾರಿ ಹಾವುಗಳನ್ನು ಬೆಳೆಸುವ ದೇಶವೂ ಇದೆ.
Viral News in World: ಇತ್ತೀಚೆಗಷ್ಟೇ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆದರೆ ಈ ಮದುವೆಗೆ ಆಕೆಯ ಮನೆಯವರು ಹಾಗೂ ಕುಟುಂಬಸ್ಥರು ಯಾರೂ ಬಂದಿರಲಿಲ್ಲವಂತೆ. ಈ ದಂಪತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ಸೌಂಡ್ ಮಾಡುತ್ತಿದೆ.
ವಿದೇಶಾಂಗ ಸಚಿವ ಜೈಶಂಕರ ಅಧಿಕಾರ ವಹಿಸಿಕೊಂಡ ನಂತರವೇ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಲೇ ಮೂರನೇ ಅವಧಿಯಲ್ಲಿ ಏನಾಗಲಿದೆ ಎಂಬ ಚಿತ್ರಣವನ್ನೂ ಸ್ಪಷ್ಟಪಡಿಸಿದ್ದಾರೆ.ಮಂಗಳವಾರದಂದು ಜೈಶಂಕರ್ ಅವರು ಚೀನಾ ಗಡಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಭಾರತ ಗಮನಹರಿಸಲಿದೆ ಎಂದು ಹೇಳಿದರು.
BRICS : ಕಜಾನ್ನಲ್ಲಿ ನಡೆಯಲಿರುವ ಬ್ರಿಕ್ಸ್ ಕ್ರೀಡಾಕೂಟದಲ್ಲಿ 97 ದೇಶಗಳಿಂದ 4,000 ಕ್ಕೂ ಹೆಚ್ಚು ವಿದೇಶಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಉಪ ಪ್ರಧಾನ ಮಂತ್ರಿ ಡಿಮಿಟ್ರಿ ಚೆರ್ನಿಶೆಂಕೊ ಅವರು ಸಂಘಟನಾ ಸಮಿತಿಯ ಸಭೆಯ ನಂತರ ಹೇಳಿದರು.
ಐಫೋನ್ ತಯಾರಕ ಕಂಪನಿ ಆಪಲ್ ಭಾರತದ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಆಪಲ್ ತಯಾರಿ ನಡೆಸುತ್ತಿದೆ. ಆಪಲ್ ಕಳೆದ ವರ್ಷ ಭಾರತದಲ್ಲಿ ಎರಡು ಮಳಿಗೆಗಳನ್ನು ತೆರೆದಿದೆ.
Lok Sabha Election 2024: ಈ ಪ್ರವೃತ್ತಿಗಳು ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿನ ದೇಶಗಳು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಪ್ರಾದೇಶಿಕ ವಿರೋಧಿಗಳು ಮತ್ತು ಯುಎಸ್ ರಕ್ಷಣಾ ಕೈಗಾರಿಕಾ ನೆಲೆಯನ್ನು ಒಳಗೊಂಡಂತೆ ಗುರಿ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಸಾಧ್ಯತೆಯನ್ನು ಸೂಚಿಸುತ್ತವೆ.
Baby Born With Tail: ಚೀನಾದ ಹ್ಯಾಂಗ್ಝೌನಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿನ ಹಿಂಭಾಗದಲ್ಲಿ ನಾಲ್ಕು ಇಂಚಿನ ಬಾಲ ಕಂಡುಬಂದಿದೆ. ಆಸ್ಪತ್ರೆಯ ವೈದ್ಯರು ಈ ಅದ್ಭುತ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗು ಜನಿಸಿದ ಸ್ವಲ್ಪ ಸಮಯದ ನಂತರ ಈ ಸ್ಥಿತಿಯನ್ನು ಪತ್ತೆಹಚ್ಚಲಾಗಿದೆ ಎಂದು ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ನರಶಸ್ತ್ರಚಿಕಿತ್ಸೆಯ ಉಪ ಮುಖ್ಯ ವೈದ್ಯ ಡಾ.ಲೀ ಹೇಳಿದ್ದಾರೆ.
Sela Tunnel In Arunachal Pradesh: ಸುಮಾರು 13,000 ಅಡಿ ಎತ್ತರದಲ್ಲಿ ವಿಶ್ವದ ಅತಿ ಉದ್ದದ ದ್ವಿಪಥ ಯೋಜನೆಯಾದ ಸೇಲಾ ಸುರಂಗವನ್ನು ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
Mass killing of donkeys: ಭಾರತದಲ್ಲಿ ಈ ಚೀನೀ ಔಷಧದ ಬೇಡಿಕೆ ಮತ್ತು ಪೂರೈಕೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದಲ್ಲದೆ ಬ್ರೂಕ್ ಇಂಡಿಯಾದ ವರದಿಯ ಪ್ರಕಾರ 2010ರಿಂದ 2020ರ ದಶಕದಲ್ಲಿ ಭಾರತದಲ್ಲಿ ಕತ್ತೆಗಳ ಜನಸಂಖ್ಯೆಯಲ್ಲಿ 61.2% ರಷ್ಟು ಭಾರೀ ಕುಸಿತ ಕಂಡುಬಂದಿದೆ.
World Interesting Facts: ಜಗತ್ತಿನಲ್ಲಿ ನಮಗೆ ತಿಳಿಯದೇ ಅನೇಕ ಹಳ್ಳಿಗಳಿವೆ, ಜನರು ಅವುಗಳ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತಾರೆ. ಆದರೆ ಇದೊಂದು ಗ್ರಾಮ ಇನ್ನೂ ವಿಶಿಷ್ಟವಾಗಿದೆ. ಈ ಗ್ರಾಮದಲ್ಲಿ ನೆಲೆಸಿದರೆ ಮನೆ, ಕಾರು ಸೇರಿ ಕೊತೆಗೆ 15 ಲಕ್ಷ ಉಚಿತವಾಗಿ ನೀಡುತ್ತಾರೆ. ಆಶ್ಚರ್ಯವೆಂದರು ಇದು ಸತ್ಯ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಗ್ರಾಮ ಯಾವುದು ಇದೆಲ್ಲಿದೆ ಎಲ್ಲವೂ ಇಲ್ಲಿ ತಿಳಿಯೋಣ..
Viral News: ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.