Viral Video: ಈ ಕಾಲದಲ್ಲಿ ಒಂದು ಸಾಫ್ಟ್ವೇರ್ ಜಾಬ್ನಲ್ಲಿರುವ ಹುಡುಗನಗೆನೇ ಹುಡುಗಿ ಸಿಗೋದು ಕಷ್ಟ ಆಗೋಗಿದೆ ಬಿಡಿ. ಇನ್ನೂ ಸಾಮಾನ್ಯ ಹುಡುಗ ಅಂದ್ರೆ ಹುಡುಗಿ ಸಿಕ್ತಾರಾ? ನಾವು ನೀವು ಎಂದುಕೊಂಡಿರುವುದು ಏನು ಅಂದ್ರೆ ಈ ಕಾಲ ಸಿಗೋದು ಕಷ್ಟ ಅಂತ. ಆದ್ರೆ ಅದು ತಪ್ಪು ಕಲ್ಪನೆ. ಯಾಕೆ ಅಂತೀರಾ? ಈ ಸ್ಟೋರಿ ಕಂಪ್ಲೀಟ್ ಓದಿ ನಿಮಗೆ ಅರ್ಥ ಆಗುತ್ತೆ...
Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
Viral news: ಪ್ರಾಣಿಗಳು ಕೆಲಸಕ್ಕೆ ಹೋಗುತ್ತವೆ ಎಂದರೆ ನೀವು ನಂಬುತ್ತೀರಾ? ಈ ದೇಶದಲ್ಲಿ ನಾಯಿ ಬೆಕ್ಕುಗಳು ಕೂಡ ಕೆಲಸಕ್ಕೆ ಹೋಗುತ್ತವೆ. ನೀವು ಇದನ್ನು ನಂಬಲು ಅಸಾಧ್ಯ ಎನಿಸಿದರೂ ಕೂಡ ಇದುವೇ ಸತ್ಯ. ಇಲ್ಲಿನ ನಾಯಿ ಬೆಕ್ಕುಗಳು ಸುಮ್ಮನೆ ಏನೂ ಕೆಲಸಕ್ಕೆ ಹೋಗಲ್ಲ, ಅವು ಮಾಡುವ ಕೆಲಸಕ್ಕೆ ಸಂಬಳವನ್ನು ಕೂಡ ಪಡೆದುಕೊಳ್ಳುತ್ತವೆ.
Viral Video: ಆರಂಭದಲ್ಲಿ ಈ ಜಗಳ ಹೇಗೆ ಶುರುವಾಯ್ತು ಅನ್ನೋದು ಗೊತ್ತಾಗಿಲ್ಲ. ಈ ಜಗಳದ ವೇಳೆ ಹೊಡೆಸಿಕೊಳ್ಳುತ್ತಿದ್ದ ಹುಡುಗಿ, ತನಗೆ ಹೊಡೆಯುತ್ತಿದ್ದ ಹುಡುಗಿಯ ಪ್ಯಾಂಟ್ ಹಿಡಿದು ಎಳೆದಿದ್ದಾಳೆ. ಆಕೆಯ ಪ್ಯಾಂಟ್ ಕೆಳಗೆ ಬಿದ್ದರೂ ಸಹ ಆ ಹುಡುಗಿಗೆ ಪ್ರಜ್ಞೆ ಇರಲಿಲ್ಲ.
Women viral news today: ಭಾರತೀಯ ವಿವಾಹ ಪದ್ಧತಿಯಲ್ಲಿ ಮಿಶ್ರ ಸಂಪ್ರದಾಯಗಳು ಕಂಡುಬರುತ್ತವೆ. ಒಂದೆಡೆ ವರದಕ್ಷಿಣೆ ಬೇಡ ಎಂದು ವರ ಡಿಮ್ಯಾಂಡ್ ಮಾಡಿದರೆ, ಇನ್ನೊಂದೆಡೆ ಇಷ್ಟು ವರದಕ್ಷಿಣ ಕೊಟ್ಟರೆ ಮಾತ್ರ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಹುಡುಗಿಯ ಮನೆಯವರಂತೂ ವರನಿಗೆ ಇಷ್ಟು ಆಸ್ತಿ ಇದ್ದರೆಯಷ್ಟೆ ಮದುವೆಯಾಗೋದು ಅಂತಾರೆ. ಹೀಗಿರುವಾಗ ಇಲ್ಲೊಂದು ಮಹಳಿ "ನಾನು ಮದುವೆಗೆ ರೆಡಿ ಆದರೆ ಷರತ್ತುಗಳು ಅನ್ವಯ" ಎಂದು ಹೇಳುತ್ತಾ ತನಗೆ ಬೇಕಾದ ವರ ಹೇಗಿರಬೇಕೆಂದು ಒಂದು ದೊಡ್ಡ ಪಟ್ಟಿಯನ್ನೆ ರಿಲೀಸ್ ಮಾಡಿದ್ದಾಳೆ. ಈ ಪಟ್ಟಿ ನೋಡಿ ಅವಿವಾಹಿತ ಹುಡುಗರು ನಮಗೆ ಮದುವೆಯೇ ಬೇಡ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆಕೆ ಕೊಟ್ಟಿರುವ ಪಟ್ಟಿಯಲ್ಲಿ ಇರುವುದಾದರೂ ಏನು? ಈ ಸ್ಟೋರಿ ಓದಿ...
ಮಹಿಳೆಯೊಬ್ಬರು "ಶ್ರೀ ರಾಮ್.. ಜೈ ರಾಮ್.. ಜೈ ಜೈ ರಾಮ್..., ʼರಾಮ್ ರಾಮ್ ಪಾಹಿಮಾಮ್.. ರಾಮ್ ರಾಮ್ ರಕ್ಷಮಾಮ್.. ಮಂತ್ರ ಪಠಿಸುತ್ತಿದ್ದಾಗ ಇದಕ್ಕಿದ್ದಂತೆಯೇ ಬಂದ ಕೋತಿ ಟೇಬಲ್ ಮೇಲೆ ಕುಳಿತು ಭಕ್ತಿಯಿಂದ ಕೇಳಿಸಿಕೊಂಡಿದೆ. ಬಳಿಕ ಆ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.
Viral News : ಭಾರತ ಹಲವು ವೈವಿಧ್ಯಮಯ ಸಂಸ್ಕೃತಿಗಳ ಸಮ್ಮಿಲನವಾಗಿದೆ.. ವಿಶ್ವದಲ್ಲಿ ಪ್ರತಿಯೊಂದು ದೇಶದ ಜನರು ತಮ್ಮದೆಯಾದ ಆಚಾರ, ವಿಚಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಭಾರತದಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಪೂರ್ವಜರಿಂದ ಬಂದ ಪದ್ದತಿಯನ್ನು ತಪ್ಪದೇ ಅನುಸರಿಸುತ್ತಿದ್ದಾರೆ. ಇಂದಿಗೂ ನಮ್ಮನ್ನು ಅಚ್ಚರಿಗೊಳಿಸುವ ಪದ್ದತಿಗಳು ನಮ್ಮ ದೇಶದಲ್ಲಿವೆ ಅಂದ್ರೆ ನೀವು ನಂಬಲೇಬೇಕು..
Viral: ದೆಹಲಿಯ ವ್ಯಕ್ತಿಯೊಬ್ಬರು ಜೊಮಾಟೊದಿಂದ ಕಾಫಿ ಆರ್ಡರ್ ಮಾಡಿದ್ದರು. ಆದರೆ, ಕಾಫಿಯಲ್ಲಿ ಸಿಕ್ಕ ವಸ್ತುವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಅವರಿಗೆ ಕಾಫಿಯಲ್ಲಿ ಸಿಕ್ಕಿದ್ದೇನು ಗೊತ್ತಾ..!
ಟ್ರಾಫಿಕ್ ಸಿಗ್ನಲ್ ಬಿದ್ದ ನಂತರವೂ ಕಾರು ನಿಧಾನವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದರೆ ಆ ಕಾರು ಯಾವ ದಿಕ್ಕಿಗೆ ಹೋಗುತ್ತಿದೆ ಎನ್ನುವುದನ್ನು ಕಂಡ ಸಾರ್ವಜನಿಕರಿಗೆ ಮೊದಲು ಆಶ್ಚರ್ಯವಾಗಿದೆ.
Psychologist Love Tips - ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರೂ ನಿಮ್ಮನ್ನು ಇಷ್ಟಪಡಬೇಕೆಂದು ನೀವು ಬಯಸುತ್ತೀರಿ. ಒಂದು ವೇಳೆ ಅದು ಸಂಭವಿಸದೆ ಹೋದಲ್ಲಿ, ರಿಲೇಶನ್ ಶಿಪ್ ತಜ್ಞ ಕಿಂಬರ್ಲಿ ಮೊಫಿಟ್ ಅವರ ನಾಲ್ಕು ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ಇದನ್ನು ಸಾಧಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.