China Economy : ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಮಂದಗತಿಯಲ್ಲಿರುವ ಚೀನಾದ ಆರ್ಥಿಕತೆಯು ಮತ್ತೊಮ್ಮೆ ಹೊಡೆತವನ್ನು ಅನುಭವಿಸಿದೆ. ಆಗಸ್ಟ್ನಲ್ಲಿ ಅದರ ರಫ್ತು ಮತ್ತು ಆಮದು ಎರಡೂ ಕುಸಿತ ಕಂಡಿವೆ.
ಇಡೀ ವಿಶ್ವವನ್ನೇ ಕೊರೊನಾ ವೈರಸ್ ಸಂಕಷ್ಟಕ್ಕೆ ನೂಕಿದ ಚೀನಾ, ಇದೀಗ ಮತ್ತೊಂದು ಸೋಂಕನ್ನು ಎದುರಿಸುತ್ತಿದೆ. ಈ ಸೋಂಕು ಅರ್ಥಿಕ ಸೊಂಕಾಗಿದ್ದು, ಸತತವಾಗಿ ಬಿಜಿಂಗ್ ಅರ್ಥವ್ಯವಸ್ಥೆಯನ್ನು ಸೊರಗಿಸುತ್ತಿದೆ.
ಮಾರಣಾಂತಿಕ ಕರೋನಾ ವೈರಸ್ ಚೀನಾದಲ್ಲಿ ಈವರೆಗೂ 361 ಜೀವಗಳನ್ನು ಬಲಿತೆಗೆದುಕೊಂಡಿದೆ. ಅದೇ ಸಮಯದಲ್ಲಿ, 17 ಸಾವಿರಕ್ಕೂ ಹೆಚ್ಚು ಜನರು ಕರೋನಾದ ಹಿಡಿತದಲ್ಲಿದ್ದಾರೆ. ಆದಾಗ್ಯೂ, ಕಳೆದ 1 ತಿಂಗಳಲ್ಲಿ, ಕರೋನಾದ ಅತಿದೊಡ್ಡ ಪರಿಣಾಮವು ಚೀನಾದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.