Corona Virus

ಬೊಕ್ಕ ತಲೆಯ ಕಾರಣ ಕೋರೋನಾ ಸೋಂಕು ವೇಗವಾಗಿ ಪಸರಿಸುತ್ತಂತೆ: ಅಧ್ಯಯನ

ಬೊಕ್ಕ ತಲೆಯ ಕಾರಣ ಕೋರೋನಾ ಸೋಂಕು ವೇಗವಾಗಿ ಪಸರಿಸುತ್ತಂತೆ: ಅಧ್ಯಯನ

ಚೀನಾದ ವುಹಾನ್ ನಲ್ಲಿ ಕೊರೊನಾ ವೈರಸ್ ಹರಡಿದ ಬಳಿಕ ಪುರುಷರಲ್ಲಿ ಸಾವಿನ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗಿತ್ತು.

Jun 6, 2020, 08:46 PM IST
Homeopathy ಯಿಂದ ಕೊರೊನಾ ವೈರಸ್ ಚಿಕಿತ್ಸೆ ಸಾಧ್ಯವೇ? ಹಲವು ಸೊಂಕಿತರು ಈಗಾಗಲೇ ಗುಣಮುಖರಾಗಿದ್ದಾರಂತೆ

Homeopathy ಯಿಂದ ಕೊರೊನಾ ವೈರಸ್ ಚಿಕಿತ್ಸೆ ಸಾಧ್ಯವೇ? ಹಲವು ಸೊಂಕಿತರು ಈಗಾಗಲೇ ಗುಣಮುಖರಾಗಿದ್ದಾರಂತೆ

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೋಮಿಯೋಪತಿ ಭಾರಿ ಶಸ್ತ್ರವಾಗಿ ಸಾಬೀತಾಗುವ ಸಾಧ್ಯತೆ ಇದೆ 

May 21, 2020, 08:08 PM IST
ಕರೋನಾದಿಂದಾಗಿ ಬಡತನದ ಬೇಗೆಗೆ ಸಿಲುಕಲಿದ್ದಾರಂತೆ 6 ಕೋಟಿ ಜನ

ಕರೋನಾದಿಂದಾಗಿ ಬಡತನದ ಬೇಗೆಗೆ ಸಿಲುಕಲಿದ್ದಾರಂತೆ 6 ಕೋಟಿ ಜನ

ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ವಿಶ್ವದಾದ್ಯಂತ 60 ದಶಲಕ್ಷಕ್ಕೂ ಹೆಚ್ಚು ಜನರು ತೀವ್ರ ಬಡತನದಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ತಿಳಿಸಿದೆ.

May 20, 2020, 08:20 AM IST
ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ

ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ

ಕೊರೊನಾವೈರಸ್ನ ಹೆಚ್ಚುತ್ತಿರುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಆರೋಗ್ಯಾ ಸೇತು ಎನ್ನುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ತಿಳಿದುಕೊಳ್ಳಬಹುದು.

May 8, 2020, 07:49 AM IST
Lockdown ನಲ್ಲಿ ಸಿಲುಕಿಕೊಂಡ ಮಗನನ್ನು ಮನೆಗೆ ಕರೆತರಲು 1400 ಕಿ.ಮೀ ಸ್ಕೂಟಿ ಓಡಿಸಿದ ತಾಯಿ

Lockdown ನಲ್ಲಿ ಸಿಲುಕಿಕೊಂಡ ಮಗನನ್ನು ಮನೆಗೆ ಕರೆತರಲು 1400 ಕಿ.ಮೀ ಸ್ಕೂಟಿ ಓಡಿಸಿದ ತಾಯಿ

ರಜಿಯಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಎಂಜಿನಿಯರಿಂಗ್ ಪದವೀಧರ ಮತ್ತು ಎರಡನೇ ಮಗ ನಿಜಾಮುದ್ದೀನ್ 19 ವರ್ಷ ಓದುತ್ತಿದ್ದಾನೆ.

Apr 10, 2020, 02:58 PM IST
Corona ಪೀಡಿತರು ಹತ್ತಿರದಲ್ಲಿದ್ದರೆ ತಕ್ಷಣವೇ ನಿಮ್ಮನ್ನು Alert ಮಾಡುತ್ತೆ ಈ App

Corona ಪೀಡಿತರು ಹತ್ತಿರದಲ್ಲಿದ್ದರೆ ತಕ್ಷಣವೇ ನಿಮ್ಮನ್ನು Alert ಮಾಡುತ್ತೆ ಈ App

ಸೋಂಕಿತ ವ್ಯಕ್ತಿಯ ಸುತ್ತ-ಮುತ್ತ ಇದ್ದಾಗ ಆರೋಗ್ಯ ಸೇತು (Aarogya Setu) ನಿಮ್ಮನ್ನು ಎಚ್ಚರಿಸಲಿದೆ.

Apr 3, 2020, 06:40 AM IST
Coronavirus ಇನ್ಮುಂದೆ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಸಾಧ್ಯವಿಲ್ಲ, ಬಂದಿದೆ ಹೊಸ ತಂತ್ರಜ್ಞಾನ

Coronavirus ಇನ್ಮುಂದೆ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಸಾಧ್ಯವಿಲ್ಲ, ಬಂದಿದೆ ಹೊಸ ತಂತ್ರಜ್ಞಾನ

ಭಾರತದಲ್ಲಿನ ನೇವಲ್ ಡಾಕ್ ವೊಂದು ಅತಿ ಕಡಿಮೆ ಬೆಲೆಯ ಒಂದು ಚಿಕ್ಕ ಉಷ್ಣಾಂಶ ಅಲೆಯುವ ಸೆನ್ಸರ್ ವೊಂದನ್ನು ಸಿದ್ಧಪಡಿಸಿದೆ.

Apr 2, 2020, 08:32 PM IST
ಅಮೆರಿಕದಲ್ಲಿ ಕರೋನಾ ತಾಂಡವ, 5000ಕ್ಕೂ ಹೆಚ್ಚು ಸಾವು

ಅಮೆರಿಕದಲ್ಲಿ ಕರೋನಾ ತಾಂಡವ, 5000ಕ್ಕೂ ಹೆಚ್ಚು ಸಾವು

ಜಾನ್ ಹಾಪ್ಕಿನ್ಸ್ ಕರೋನಾ ವೈರಸ್ ಸಂಪನ್ಮೂಲ ಕೇಂದ್ರದ ಪ್ರಕಾರ, ಬುಧವಾರ ರಾತ್ರಿಯ ಹೊತ್ತಿಗೆ, ಅಮೆರಿಕದಲ್ಲಿ 2,14,000 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 5,093 ಜನರು ಸಾವನ್ನಪ್ಪಿದ್ದಾರೆ.
 
Apr 2, 2020, 11:11 AM IST
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಲಾಕ್ ಡೌನ್ ಹೊರತಾಗಿಯೂ ತೆರೆಯಲಿದೆ ಮದ್ಯದಂಗಡಿ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಲಾಕ್ ಡೌನ್ ಹೊರತಾಗಿಯೂ ತೆರೆಯಲಿದೆ ಮದ್ಯದಂಗಡಿ

ರಾಜ್ಯ ಸರ್ಕಾರವು ಮದ್ಯ ಒದಗಿಸಲು ಆನ್‌ಲೈನ್ ಸೇವೆಯನ್ನೂ ಪ್ರಾರಂಭಿಸಲಿದೆ.

Mar 30, 2020, 01:47 PM IST
Covid-19: CoronaVirus ಮಟ್ಟಹಾಕುತ್ತಂತೆ ಈ ಮಶೀನ್!

Covid-19: CoronaVirus ಮಟ್ಟಹಾಕುತ್ತಂತೆ ಈ ಮಶೀನ್!

ಪುಣೆಯಲ್ಲಿ ಇರುವ ಸೈನ್ಸ್ ಅಂಡ್ ಟೆಕ್ನಾಲಜಿ ಪಾರ್ಕ್ ಮಶೀನ್ ವೊಂದನ್ನು ಸಿದ್ಧಪಡಿಸಿದ್ದು, ಕೊರೊನಾ ವೈರಸ್ ನ ಸೋಂಕನ್ನು ತಡೆಗಟ್ಟಲು ಇದು ಸಹಕರಿಸಲಿದೆ ಎಂದು ಹೇಳಿದೆ.

Mar 26, 2020, 09:44 PM IST
Alert: ವಾಸನೆ ಗುರುತಿಸುವಲ್ಲಿ ತೊಂದರೆ ಇದೆಯೇ? ಇದು ಕರೋನದ ಮೊದಲ ಲಕ್ಷಣ

Alert: ವಾಸನೆ ಗುರುತಿಸುವಲ್ಲಿ ತೊಂದರೆ ಇದೆಯೇ? ಇದು ಕರೋನದ ಮೊದಲ ಲಕ್ಷಣ

ಮಸಾಲೆಗಳ ಸುವಾಸನೆ, ಹೂವುಗಳ ವಾಸನೆ ಮತ್ತು ಕಸದ ವಾಸನೆಯನ್ನು ನೀವು ಗುರುತಿಸಲು  ಸಾಧ್ಯವಾಗದಿದ್ದರೆ, ಅದು ಅಪಾಯದ ಘಂಟೆಯಾಗಿದೆ.

Mar 23, 2020, 01:15 PM IST
ಕಾನಿಕಾ ಕಪೂರ್ ಜೊತೆ ಪಾರ್ಟಿಯಲ್ಲಿದ್ದ 11 ವ್ಯಕ್ತಿಗಳಿಗೆ ಕೊರೊನಾ ನೆಗಟಿವ್

ಕಾನಿಕಾ ಕಪೂರ್ ಜೊತೆ ಪಾರ್ಟಿಯಲ್ಲಿದ್ದ 11 ವ್ಯಕ್ತಿಗಳಿಗೆ ಕೊರೊನಾ ನೆಗಟಿವ್

ಕರೋನಾವೈರಸ್ ಗೆ ಬಾಲಿವುಡ್ ಗಾಯಕಿ ಕಾನಿಕಾಗೆ ಧನಾತ್ಮಕ ಪರೀಕ್ಷೆ ನಡೆಸುವ ಮುನ್ನ ಕಾನ್ಪುರದಲ್ಲಿ ನಡೆದ ಪಾರ್ಟಿಯಲ್ಲಿ ಅವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ 56 ಜನರಲ್ಲಿ 11 ಮಂದಿ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

Mar 22, 2020, 05:57 PM IST
ಆನ್‌ಲೈನ್‌ ವಂಚನೆ: Coronavirus ಹೆಸರಿನಲ್ಲಿ ಖಾಲಿಯಾಗಬಹುದು ನಿಮ್ಮ ಬ್ಯಾಂಕ್ ಖಾತೆ

ಆನ್‌ಲೈನ್‌ ವಂಚನೆ: Coronavirus ಹೆಸರಿನಲ್ಲಿ ಖಾಲಿಯಾಗಬಹುದು ನಿಮ್ಮ ಬ್ಯಾಂಕ್ ಖಾತೆ

ಭಾರತ ಸೇರಿದಂತೆ ವಿಶ್ವದಾದ್ಯಂತ ಬೆಳೆಯುತ್ತಿರುವ ಕೊರೊನಾವೈರಸ್(Coronavirus) ಜೊತೆಗೆ ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ, ಅವರು ಇಮೇಲ್, ಎಸ್ಎಂಎಸ್ ಅಥವಾ ನಕಲಿ ವೆಬ್‌ಸೈಟ್ ಮೂಲಕ ನಿಮ್ಮನ್ನು ಮೋಸ ಮಾಡಬಹುದು.

Mar 19, 2020, 10:06 AM IST
Coronavirus: 'ವುಹಾನ್' ಹಾದಿಯಲ್ಲಿದೆಯೇ ಪಾಕಿಸ್ತಾನ?

Coronavirus: 'ವುಹಾನ್' ಹಾದಿಯಲ್ಲಿದೆಯೇ ಪಾಕಿಸ್ತಾನ?

ಚೀನಾ(China), ಇಟಲಿ(Italy) ಮತ್ತು ಇರಾನ್ (Iran) ನಂತರ ಪಾಕಿಸ್ತಾನ(Pakistan)ದಲ್ಲಿ ಕರೋನಾ ವೈರಸ್(Corona Virus)  ನ ಹೆಚ್ಚು ಪ್ರಕರಣ ಕಂಡುಬಂದಿದೆ.

Mar 18, 2020, 02:37 PM IST
ಲಡಾಖ್‌ನಲ್ಲಿ ಭಾರತೀಯ ಯೋಧನಲ್ಲಿ ಕರೋನಾ ವೈರಸ್ ಪಾಸಿಟಿವ್

ಲಡಾಖ್‌ನಲ್ಲಿ ಭಾರತೀಯ ಯೋಧನಲ್ಲಿ ಕರೋನಾ ವೈರಸ್ ಪಾಸಿಟಿವ್

ಕರೋನಾ ವೈರಸ್ (Corona Virus) ದೇಶಾದ್ಯಂತ ಭೀತಿ ಉಂಟುಮಾಡಿದೆ. ಈ ವೈರಸ್‌ನಿಂದ ದೇಶಾದ್ಯಂತ 3 ಜನರು ಸಾವನ್ನಪ್ಪಿದ್ದಾರೆ.

Mar 18, 2020, 06:11 AM IST
ಭಾರತದಲ್ಲಿ ಈವರೆಗೆ 82 ಕರೋನಾ ವೈರಸ್ ಪ್ರಕರಣ ಪತ್ತೆ; ಚೇತರಿಕೆ ಕಂಡ 10 ರೋಗಿಗಳು

ಭಾರತದಲ್ಲಿ ಈವರೆಗೆ 82 ಕರೋನಾ ವೈರಸ್ ಪ್ರಕರಣ ಪತ್ತೆ; ಚೇತರಿಕೆ ಕಂಡ 10 ರೋಗಿಗಳು

ಕರೋನಾ ವೈರಸ್‌ನಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.

Mar 14, 2020, 08:03 AM IST
ಕೊರೋನಾ ಭೀತಿ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಮೆರಿಕ

ಕೊರೋನಾ ಭೀತಿ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಮೆರಿಕ

ಅಮೆರಿಕದಲ್ಲಿ ಕರೋನಾ ವೈರಸ್ ಸೋಂಕಿನಿಂದ ಇದುವರೆಗೆ 41 ಜನರು ಸಾವನ್ನಪ್ಪಿದ್ದಾರೆ.

Mar 14, 2020, 06:01 AM IST
Coronavirus Effect: ರಾಷ್ಟ್ರ ರಾಜಧಾನಿಯಲ್ಲಿಲ್ಲ IPL ಪಂದ್ಯ

Coronavirus Effect: ರಾಷ್ಟ್ರ ರಾಜಧಾನಿಯಲ್ಲಿಲ್ಲ IPL ಪಂದ್ಯ

ಐಪಿಎಲ್ ಸೇರಿದಂತೆ ಜನರು ಸೇರುವ ಯಾವುದೇ ಕ್ರೀಡಾಕೂಟವನ್ನು ತಡೆ ಹಿಡಿಯಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು.

Mar 13, 2020, 02:14 PM IST
ಕರೋನಾ ವೈರಸ್‌ನ ಭೀತಿಯ ಮಧ್ಯೆ ಒಂದು ಸಮಾಧಾನಕರ ಸುದ್ದಿ

ಕರೋನಾ ವೈರಸ್‌ನ ಭೀತಿಯ ಮಧ್ಯೆ ಒಂದು ಸಮಾಧಾನಕರ ಸುದ್ದಿ

ದೆಹಲಿಯ ಚವಾಲಾ ಶಿಬಿರದಿಂದ ಪರಿಹಾರದ ದೊಡ್ಡ ಸುದ್ದಿ ಬಂದಿದೆ.

Mar 13, 2020, 01:29 PM IST
Smartphone ನಿಂದಲೂ ಹರಡಬಹುದು CoronaVirus, ಈ Tips ಅನುಸರಿಸಿ ಅಪಾಯದಿಂದ ದೂರವಿರಿ

Smartphone ನಿಂದಲೂ ಹರಡಬಹುದು CoronaVirus, ಈ Tips ಅನುಸರಿಸಿ ಅಪಾಯದಿಂದ ದೂರವಿರಿ

ಚೀನಾ, ಇರಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ವೈರಸ್‌ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಆದಾಗ್ಯೂ, ಎಚ್ಚರಿಕೆಯಿಂದ ಈ ವೈರಸ್ ಅನ್ನು ತಪ್ಪಿಸಬಹುದು.

Mar 13, 2020, 11:16 AM IST