ಸದನದಲ್ಲಿ ಎದೆ ಎತ್ತಿ ಮಾತಾಡಿ ಬಿಜೆಪಿಗರ ಬಾಯಿ ಮುಚ್ಚಿಸಿ!
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ
ವಕ್ಫ್, ಮುಡಾ, ಗ್ಯಾರಂಟಿ ವಿಚಾರದಲ್ಲಿ ಅಟ್ಯಾಕ್ ಮಾಡ್ತಾರೆ
ಸದನದಲ್ಲಿ ಯಾವುದಕ್ಕೂ ಅವರ ಕೈ ಮೇಲಾಗದಂತೆ ನೋಡಿಕೊಳ್ಳಿ
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ, ಹೆದರಬೇಕಿಲ್ಲ
ಕೈ ಶಾಸಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅಭಯ
ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ನಡೆದ ಕೈ ಶಾಸಕಾಂಗ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಗೆ ಪ್ರಯಾಣ
ನಾಳೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿರುವ ಸಿಎಂ
ಮುಡಾ ಪ್ರಕರಣ ಸಂಬಂಧ ವಿವರಣೆ ನೀಡಲಿರುವ ಮುಖ್ಯಮಂತ್ರಿ
ಸಿಎಲ್ಪಿ ಸಭೆಯಲ್ಲಿ ಕೈಗೊಂಡ ನಿರ್ಣಯ ಹೈಕಮಾಂಡ್ ಗಮನಕ್ಕೆ
ಸಭೆ ನಿರ್ಣಯ ಹೈಕಮಾಂಡ್ ಗಮನಕ್ಕೆ ತರಲಿರುವ ಸಿಎಂ
ಇಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಸಚಿವರ ವಿರುದ್ಧ ಮತ್ತೆ ಭುಗಿಲೆದ್ದ ಕೈ ಶಾಸಕರ ಆಕ್ರೋಶ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ
ಸಚಿವರು ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ
ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ
ಮುಖ ಕೊಟ್ಟು ಮಾತನಾಡುವ ಸೌಜನ್ಯವನ್ನೂ ತೋರುತ್ತಿಲ್ಲ
ವರ್ಗಾವಣೆ ವಿಚಾರವಾಗಿಯೂ ಸ್ಪಂದಿಸುತ್ತಿಲ್ಲ
ಬಿಜೆಪಿ ಅಟ್ಯಾಕ್ ಮಾಡುವ ರೀತಿಯಲ್ಲಿ ರಿವರ್ಸ್ ಅಟ್ಯಾಕ್ ಮಾಡಿ
ಸದನದಲ್ಲಿ ಬಿಜೆಪಿ ಸರ್ಕಾರದ ಅವಧಿಯ ಹಗರಣದ ಬಗ್ಗೆ ಮಾತಾಡಿ
ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಶಾಸಕರಿಗೆ ಸಿಎಂ ಸೂಚನೆ
ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಿದ ಸಿಎಂ
ಸರ್ಕಾರವನ್ನು ಚಿಂತೆಗೀಡು ಮಾಡಿದ ವಾಲ್ಮೀಕಿ, ಮುಡಾ ಹಗರಣ
2 ಹಗರಣ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ BJP
ಬಿಜೆಪಿಗೆ ಕೌಂಟರ್ ನೀಡುವಂತೆ ಶಾಸಕರಿಗೆ ಸೂಚನೆ ನೀಡಿದ ಸಿಎಂ
ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಖಾಸಗಿ ಹೋಟೆಲ್ನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆ
ಸಿಎಲ್ಪಿ ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ಮಹತ್ವದ ಚರ್ಚೆ
ಬಿಜೆಪಿ, ಜೆಡಿಎಸ್ ಎದುರಿಸಲು ಶಾಸಕರಿಗೆ ಸಿಎಂ ಸಿದ್ದು ಕಿವಿಮಾತು
ಉಭಯ ಸದನಗಳಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.