ಸದನದಲ್ಲಿ ಎದೆ ಎತ್ತಿ ಮಾತಾಡಿ ಬಿಜೆಪಿಗರ ಬಾಯಿ ಮುಚ್ಚಿಸಿ! ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ ವಕ್ಫ್, ಮುಡಾ, ಗ್ಯಾರಂಟಿ ವಿಚಾರದಲ್ಲಿ ಅಟ್ಯಾಕ್ ಮಾಡ್ತಾರೆ ಸದನದಲ್ಲಿ ಯಾವುದಕ್ಕೂ ಅವರ ಕೈ ಮೇಲಾಗದಂತೆ ನೋಡಿಕೊಳ್ಳಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ, ಹೆದರಬೇಕಿಲ್ಲ ಕೈ ಶಾಸಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅಭಯ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕೈ ಶಾಸಕಾಂಗ ಸಭೆ