ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
ಇಂಗುವನ್ನು ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ಒಂದು ಚಿಟಿಕೆ ಇಂಗು ಆಹಾರವನ್ನು ರುಚಿಕರವಾಗಿ ಮಾಡುತ್ತದೆ. ಆದರೆ ಇದು ಆಹಾರಕ್ಕೆ ಪರಿಮಳ ಮತ್ತು ರುಚಿಯನ್ನು ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Donʼt Keep In Microwave: ಮೈಕ್ರೋವೇವ್ ಓವನ್ ಅನ್ನು ಬಳಸುವಾಗ ಎಚ್ಚರಿಕೆಯಿಂದ ನಿರ್ವಹಿಸುವುದು ತುಂಬಾನೆ ಮುಖ್ಯವಾಗಿದೆ. ಇದರಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಯಾವತ್ತಿಗೂ ಇಡಕೂಡದು. ಅದರ ಪಟ್ಟಿ ಇಲ್ಲಿವೆ.
Banana leaf Halwa Recipe: ಟೇಸ್ಟಿಯ ಜೊತೆ ಆರೋಗ್ಯಕ್ಕೆ ಈ ಸ್ವೀಟ್ ತುಂಬಾ ಒಳ್ಳೆಯದು. ಆದರೆ ಎಂದಾದರೂ ಬಾಳೆ ಎಲೆಯಿಂದ ತಯಾರಿಸಿದ ಹಲ್ವಾ ಸವಿದಿದ್ದೀರಾ? ಇಲ್ಲವಾದ್ರೆ ಈ ವರದಿ ಓದಿ:
ಅಡುಗೆಮನೆಯ ಕೆಲಸ ಎಂದರೆ ಕೇವಲ ಅಡುಗೆಯ ಕೆಲಸವಷ್ಟೇ ಅಲ್ಲ, ಸ್ವಚ್ಛಂತೆಯಂಥ ಇತರ ಕೆಲಸಗಳೂ ಇರುತ್ತವೆ. ತಂತ್ರಜ್ಞಾನ ಈಗ ಒಟ್ಟು ಅಡುಗೆಮನೆಯ ಕೆಲಸವನ್ನು ಸುಲಭ ಮಾಡುತ್ತಿದೆ. ಅಡುಗೆಮನೆಯಲ್ಲಿ ಬಳಕೆಯಾಗುವ ವಿವಿಧ ಬಗೆಯ ಉಪಕರಣಗಳಿಗೆ ಈಗ ಸ್ಮಾರ್ಟ್, ಡಿಜಿಟಲ್ ತಂತ್ರಜ್ಞಾನದ ಸ್ಪರ್ಶ ಸಿಗುತ್ತಿದೆ. ಇತ್ತೀಚಗೆ ಮಾರುಕಟ್ಟೆಗೆ ಬಂದಿರುವ ಅಂತಹ ಕೆಲವು ಡಿಜಿಟಲ್ ಸ್ಮಾರ್ಟ್ ಉಪಕರಣಗಳ ಮಾಹಿತಿ ಇಲ್ಲಿದೆ ನೋಡಿ.
Onion Recipe : ಕೆಲವೇ ನಿಮಿಷಗಳಲ್ಲಿ ತಯಾರಾಗುವ ಈರುಳ್ಳಿ ಪಲ್ಯ ಆಹಾರದ ರುಚಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಮತ್ತು ಅದನ್ನು ತಿಂದ ನಂತರ ಎಲ್ಲರೂ ಅದರ ರುಚಿಯನ್ನು ಹೊಗಳುತ್ತಾರೆ.
ಸೌದೆ ಅಥವಾ ಕಲ್ಲಿದ್ದಲಿನ ಓಲೆ ಬಳಸಿ ಅಡುಗೆ ಮಾಡುವವರು ಕೂಡಲೇ ವಿದ್ಯುಚ್ಛಕ್ತಿ ಅಥವಾ ಗ್ಯಾಸ್ ಒಲೆಯನ್ನು ಬಳಸುವಂತೆ ಬ್ರಿಟನ್ನಿನ ಆಕ್ಸ್'ಫರ್ಡ್ ವಿಶ್ವವಿದ್ಯಾಲಯದ ಡೆರಿಕ್ ಬೆನೆಟ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.