Corona New Variant - ತಜ್ಞರ ಹೇಳಿಕೆಯ ಪ್ರಕಾರ ಕೊರೊನಾ ವೈರಸ್ ನ ಮತ್ತೊಂದು ರೂಪಾಂತರಿ ಈಗಾಗಲೇ ವಿಶ್ವದ ಕದ ತಟ್ಟಿದೆ ಎನ್ನಲಾಗಿದೆ. ಇದನ್ನು Delmicron Variant ಎಂದು ಕರೆಯಲಾಗುತ್ತಿದೆ. ಇದು ಕೊರೊನಾ ವೈರಸ್ ನ ಡೆಲ್ಟಾ ಹಾಗೂ ಓಮಿಕ್ರಾನ್ (Omicron New Cases In India) ರೂಪಾಂತರಿಗಳ ಮಿಶ್ರತಳಿಯಾಗಿದೆ ಎನ್ನಲಾಗುತ್ತಿದೆ.
ನಾವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಭಯಪಡುವ ಅಗತ್ಯವಿಲ್ಲ. ನಾವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ತಮಿಳುನಾಡಿನ ಆರೋಗ್ಯ ಇಲಾಖೆಯ ಪ್ರಕಾರ ಶನಿವಾರದಂದು 3,713 ತಾಜಾ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ, ಆ ಮೂಲಕ ಸಾರ್ಸ್-ಕೋವ್ -2 ಸೋಂಕಿತ ಜನರ ಸಂಖ್ಯೆ ಈಗ 78,335 ಕ್ಕೆ ಏರಿದೆ ಮತ್ತು ಈ ಕಾಯಿಲೆಯಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ -1,025 ಆಗಿದೆ. ಕಳೆದ 24 ಗಂಟೆಗಳಲ್ಲಿ 68 ಸಾವು ನೋವುಗಳು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.