ಅನ್ಲಾಕ್ ಪ್ರಕ್ರಿಯೆಯನ್ನು ರಾಷ್ಟ್ರದಾದ್ಯಂತ ಹಲವಾರು ರಾಜ್ಯಗಳು ಪ್ರಾರಂಭಿಸಿರುವುದರಿಂದ, ಜನಸಂದಣಿಯನ್ನು ತಡೆಯದಿದ್ದರೆ ಮತ್ತು ನಿಯಮಗಳನ್ನು ಮುರಿದರೆ ಮುಂದಿನ ಆರು ರಿಂದ ಎಂಟು ವಾರಗಳಲ್ಲಿ COVID 19 ರ ಮೂರನೇ ತರಂಗವು ಭಾರತವನ್ನು ಎಂಟ್ರಿ ಕೊಡಬಹುದು ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಭಾನುವಾರ (ಜೂನ್ 19) ಎಚ್ಚರಿಸಿದ್ದಾರೆ. .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.